Webdunia - Bharat's app for daily news and videos

Install App

ಮಣಿರತ್ನಂ ಜೊತೆಗೆ ಕಮಲ್ ಹಸನ್ ಸಿನಿಮಾ..!

Webdunia
ಮಂಗಳವಾರ, 24 ಅಕ್ಟೋಬರ್ 2023 (12:00 IST)
Mani Ratnam
ಮಣಿರತ್ನಂ ಮತ್ತು ಕಮಲ್ ಹಸನ್ ೩೫ ವರ್ಷಗಳ ಬಳಿಕ ಮತ್ತೇ ಹೊಸ ಸಿನಿಮಾದ ಮೂಲಕ ಜೊತೆಯಾಗ್ತಾರಾ ಅನ್ನುವ ಸುದ್ದಿ ಇದೀಗ ಬೇಜಾನ್ ಸದ್ದು ಮಾಡ್ತಿದೆ. ಹಾಗಾದರೆ ಈ ಫೇಮಸ್ ಲೆಜಂಡರಿ ಜೋಡಿ ಮತ್ತೇ ಜೊತೆಯಾಗಿ, ಸಿನಿಮಾ ಮಾಡ್ತಾರಾ, ಅಭಿಮಾನಿಗಳ ಕುತೂಹಲ, ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚು ಮಾಡ್ತಾರಾ..? ಹೀಗೆ ಒಂದಷ್ಟು ಪ್ರಶ್ನೆಗಳು ಇಡೀ ಇಂಡಿಯನ್ ಸಿನಿಮಾ ಇಂಡಸ್ಟಿçಯ ಒಂದಷ್ಟು ಮಂದಿಯ ತಲೆಗೆ ಹೊಕ್ಕಿವೆ.
 
ಯೆಸ್.. ಕಮಲ್ ಹಸನ್ ಮತ್ತು ಫೇಮಸ್ ಡೆರೆಕ್ಟರ್ ಮಣಿರತ್ನಂ ಜೊತೆಯಾಗಿ ಸೇರಿ ಸಿನಿಮಾ ಮಾಡ್ತಾರೆ, ಅನ್ನುವ ಬಿಗ್‌ಅಪ್ಡೇಟ್ ಹೊರ ಬಿದ್ದಂತೆ ಕಾಣ್ತಿದೆ. ಸ್ವತಃ ಕಮಲ್ ಹಸನ್ ಅವರೇ ಈ ಬಗ್ಗೆ ಅಪ್ಡೇಟ್ ಕೊಟ್ಟಾಗಿದೆ. ಕೆಎಚ್ ೨೩೪
 
ಬರೋಬ್ಬರಿ ೩೫ ವರ್ಷಗಳ ನಂತರ ಕಮಲ ಹಸನ್, ನಿದೇಶಕ ಮಣಿರತ್ನಂ ಜೊತೆ ಸೇರಿ ಸಿನಿಮಾ ಮಾಡೋದು ಬಹುತೇಕ ನಿಕಿಯಾಗಿದೆ. ಹಾಗಾಗಿ ಸಹಜವಾಗಿಯೇ ಕಾಲಿವುಡ್‌ನ ಅಭಿಮಾನಿಗಳಲ್ಲಿ ಫುಲ್ ಜೋಶ್ ಶುರುವಾಗಿದೆ.
 
೨೦೨೨ರ ನವಂಬರ್‌ನಲ್ಲಿಯೇ ಕಮಲ್ ಹಸನ್ ತಮ್ಮ ಹುಟ್ಟು ಹಬ್ಬದ ದಿನವೇ ಈ ಸಿನಿಮಾದ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಆದರೆ ಇಲ್ಲಿಯವರೆಗೂ ಇದರ ಬಗ್ಗೆ ಹೊಸ ಅಪ್ಡೇಟ್ ಬಂದಿರಲಿಲ್ಲ. ಆದ್ರೆ ಇವಾಗ ಕಮಲ್ ಹಸನ್ ಅವರೇ, ಬಿಗ್ ಬಾಸ್ ತಮಿಳು ಸೀಸನ್ -೭ ನಲ್ಲಿ ಕೆಎಚ್೨೩೪ ಸಿನಿಮಾದ ಬಿಗ್ ಅಪ್ಡೇಟ್‌ನ್ನು ಕೊಟ್ಟಿದ್ದಾರೆ. ಹಾಗೇ ಮಣಿರತ್ನಂ ಜೊತೆ ಸಿನಿಮಾ ಕೆಲಸ ಆರಂಭಿಸಿ, ಅದಾಗಲೇ ಬಹಳ ದಿನಗಳಾಗಿವೆ. ನನ್ನ ಜನ್ಮದಿನವಾದ ನವೆಂಬರ್ ೭ರಂದು ಸಿನಿಮಾದ ಟೀಸರ್ ಬಿಡುಗಡೆ ಕೂಡ ಆಗಲಿದೆ ಅಂದಿದ್ದಾರೆ ಹಸನ್..!

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments