Select Your Language

Notifications

webdunia
webdunia
webdunia
webdunia

ದೆವ್ವv/s ದೆವ್ವ: 'ಕಲ್ಪನಾ-2' ಟ್ರೈಲರ್ ನೋಡಿ

ದೆವ್ವv/s ದೆವ್ವ: 'ಕಲ್ಪನಾ-2' ಟ್ರೈಲರ್  ನೋಡಿ
, ಮಂಗಳವಾರ, 12 ಜುಲೈ 2016 (10:37 IST)
ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ಕಲ್ಪನಾ ಚಿತ್ರವನ್ನು ನೋಡಿಯೇ ಇರುತ್ತೀರಾ? ಅದನ್ನು ನೆನೆಸಿಕೊಂಡರೆ ಎದೆ ಝಲ್ ಎನ್ನಿಸುತ್ತದೆ. ನಿಮ್ಮನ್ನು ಮತ್ತಷ್ಟು ಬೆಚ್ಚಿಬೀಳಿಸಲು ಕಲ್ಪನಾ- 2 ಸಿನಿಮಾ ಬರುತ್ತಿದ್ದು ಇದೇ ಜುಲೈ 15 ರಂದು ತೆರೆಗಪ್ಪಳಿಸುತ್ತಿದೆ. 
ತಮಿಳಿನ 'ಕಾಂಚನಾ-2' ಚಿತ್ರದ ರೀಮೇಕ್ ಆಗಿರುವ ಈ ಚಿತ್ರದಲ್ಲಿ ಉಪೇಂದ್ರ ಅವರ ಜತೆಗೆ ಪ್ರಿಯಾಮಣಿ, ರಂಗಿತರಂಗ ಚೆಲುವೆ ಅವಂತಿಕಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಅನಂತರಾಜು ಆಕ್ಷನ್ ಕಟ್ ಹೇಳಿರುವ ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತವಿದೆ.

 
ದೆವ್ವv/s ದೆವ್ವ: 'ಕಲ್ಪನಾ-2' ಟ್ರೈಲರ್  ನೋಡಿ
 

Share this Story:

Follow Webdunia kannada

ಮುಂದಿನ ಸುದ್ದಿ

ಈ ವಾರ ಹೆಬ್ಬುಲಿ ಚಿತ್ರೀಕರಣದಲ್ಲಿ ಭಾಗಿಯಾಗಲಿರುವ ಸುದೀಪ್