Webdunia - Bharat's app for daily news and videos

Install App

ಪಾಕ್ ಕಲಾವಿದರ ಜತೆ ನಟಿಸುವುದಿಲ್ಲ: ಪತಿಯ ನಿಲುವಿಗೆ ಕಾಜಲ್ ಸಾಥ್

Webdunia
ಶನಿವಾರ, 8 ಅಕ್ಟೋಬರ್ 2016 (15:14 IST)
ಪಾಕಿಸ್ತಾನಿ ಕಲಾವಿದರ ಜತೆ ನಟಿಸುವುದಿಲ್ಲ ಎಂಬ ನಿಲುವು ತಳೆದಿರುವ ಪತಿ ಅಜಯ್ ದೇವಗನ್‌ಗೆ ಕಾಜಲ್ ಸಾಥ್ ನೀಡಿದ್ದಾಳೆ. ಟ್ವಿಟರ್ ಮೂಲಕ ಅವರಿದನ್ನು ಬಹಿರಂಗ ಪಡಿಸಿದ್ದು ತಮ್ಮ ಪತಿಯ ನಡೆಗೆ ಹೆಮ್ಮೆಯನ್ನು ವ್ಯಕ್ತ ಪಡಿಸಿದ್ದಾರೆ. 

 
ರಾಜಕೀಯೇತರ ಮತ್ತು ಸಂಪೂರ್ಣವಾಗಿ ಸರಿಯಾದ ನಿರ್ಧಾರ ತೆಗೆದುಕೊಂಡ ನನ್ನ ಪತಿಯ ಬಗ್ಗೆ ಹೆಮ್ಮೆ ಎನಿಸುತ್ತದೆ  @ajaydevgn #ProudIndian," ಎಂದಾಕೆ ಟ್ವೀಟ್ ಮಾಡಿದ್ದಾಳೆ. 
 
ಪಾಕ್ ಕಲಾವಿದರಿಂದ ದೂರ ಕಾಯ್ದುಕೊಳ್ಳುವ ನಿರ್ಧಾರ ಮಾಡಿದವರಲ್ಲಿ ಅಜಯ್ ಮೊದಲಿಗರು. 
 
ನೀವು ಪಾಕ್ ಕಲಾವಿದರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳುವುದಿಲ್ಲವೇ? ಎಂದು ಕೇಳಿದಾಗ ದೇವಗನ್ ಸದ್ಯ ಇಲ್ಲ. ನಾವು ಮೊದಲು ಭಾರತೀಯರು ಎಂಬ ಸ್ಪಷ್ಟ ನಿಲುವು ನನ್ನದು. ನನ್ನ ಸಿನಿಮಾವನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂಬ ಚಿಂತೆ ನನಗಿಲ್ಲ. ಅಲ್ಲಿನ ಕಲಾವಿದರು ತಮ್ಮ ದೇಶದ ಪರ ನಿಂತಿದ್ದಾರೆ. ಇಲ್ಲಿ ಸಂಪಾದಿಸುತ್ತಾರೆ ಆದರೆ ದೇಶಕ್ಕೆ ಅಂಟಿಕೊಂಡಿದ್ದಾರೆ. ನಾವು ಸಹ ಅವರಿಂದ ಇದನ್ನು ಕಲಿಯಬೇಕಿದೆ ಎಂದು ದೇವಗನ್ ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಎಲ್ಲಾ ಒಪ್ಪಿಯೇ ನಡೆದಿದ್ದು, ರೇಪ್ ಕೇಸ್ ಹಿಂತೆಗೆದುಕೊಳ್ಳಿ: ಮಡೆನೂರು ಮನು ಮನವಿ

77ಲಕ್ಷ ವಂಚನೆ ಪ್ರಕರಣ: ಆಲಿಯಾ ಭಟ್‌ ಮಾಜಿ ಆಪ್ತ ಸಹಾಯಕಿ ಬೆಂಗಳೂರಿನಲ್ಲಿ ಅರೆಸ್ಟ್‌

2025 ರ ಅತ್ಯಂತ ಜನಪ್ರಿಯ ಮತ್ತು ನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿ ಪ್ರಕಟಿಸಿದ ಐಎಂಡಿಬಿ

ವಿದೇಶಕ್ಕೆ ಪ್ರಯಾಣಿಸಲು ದರ್ಶನ್‌ಗೆ ಕೋರ್ಟ್‌ ಗ್ರೀನ್ಸ್‌ ಸಿಗ್ನಲ್‌, ಯಾಕೆ ಗೊತ್ತಾ

ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ಹೋಗಲಿರುವ ಸ್ಪರ್ಧಿಗಳು ಯಾರೆಲ್ಲಾ

ಮುಂದಿನ ಸುದ್ದಿ
Show comments