ಜೂನಿಯರ್ ರಜನಿಕಾಂತ್‌..!

Webdunia
ಮಂಗಳವಾರ, 24 ಅಕ್ಟೋಬರ್ 2023 (19:15 IST)
ಜಗತ್ತಿನಲ್ಲಿ ಒಂದೇ ರೀತಿಯ ಏಳು ಜನ ಇರುತ್ತಾರೆ ಎಂಬ ಮಾತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇಂತಹದೇ ಒಂದು ವಿಡಿಯೋ ವೈರಲ್​ ಆಗಿ ಅಚ್ಚರಿ ಮೂಡಿಸಿದೆ. ಆ ವಿಡಿಯೋದಲ್ಲಿ ಸೇಮ್ ಟು ಸೇಮ್ ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರಂತೆಯೇ ಕಾಣುವ ಮತ್ತೋರ್ವ ವ್ಯಕ್ತಿ ಟ್ರೆಂಡಿಂಗ್ ಆಗಿದ್ದಾರೆ. ಈ ವಿಡಿಯೋ ನೋಡಿದ ಸೂಪರ್​ ಸ್ಟಾರ್ ರಜನಿಕಾಂತ್​ ಅಭಿಮಾನಿಗಳಂತೂ ಶಾಕ್ ಆಗಿದ್ದಾರೆ. ತೆರೆ ಮೇಲೆ ಕಾಣುವ ತಲೈವಾ ನಿಜ ಜೀವನದಲ್ಲಿ ಹೀಗೆ ಇರ್ತಾರಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಎರಡು ವರ್ಷಗಳ ಬಳಿಕ ರಜನಿಕಾಂತ್ ನಟನೆಯ ಜೈಲರ್​ ಸಿನಿಮಾ ತೆರೆ ಮೇಲೆ ಬಂತು ಸೂಪರ್ ಹಿಟ್ ಆಗಿದೆ. ಇದರಿಂದ ಸೂಪರ್​ ಸ್ಟಾರ್​ ಅಭಿಮಾನಿಗಳು ಇನ್ನೂ ಜೈಲರ್ ಗುಂಗಿನಿಂದ ಹೊರಗೆ ಬಂದಿಲ್ಲ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಈ ವಿಡಿಯೋ ಹಿಂದಿನ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಹೌದು, ವೈರಲ್​ ಆದ ವಿಡಿಯೋದಲ್ಲಿ ನಟ ರಜನಿಕಾಂತ್‌ ಅವರಂತೆ ಹೋಲುವ ವ್ಯಕ್ತಿಯೊಬ್ಬ ಶಾರ್ಟ್ಸ್ ಧರಿಸಿಕೊಂಡಿದ್ದಾನೆ. ಆದರೆ ಅದು ನಟ ರಜನಿಕಾಂತ್‌ ಅಲ್ಲ ಅನ್ನೋದು ಬಯಲಾಗಿದೆ. ಅದು ಫೇಕ್ ವೀಡಿಯೋ ಆಗಿದ್ದು ರಜಿನಿಕಾಂತ್ ಅವರಂತೆ ಕಾಣೋ ಯಾರೋ ಸಾಮಾನ್ಯ ವ್ಯಕ್ತಿಯಾಗಿದ್ದಾನೆ..

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK12: ಗಿಲ್ಲಿ ನಟ ಗೆಲ್ಲಲಿ ಎಂದು ಅಭಿಮಾನಿಗಳು ಹಿಂಗೆಲ್ಲಾ ಮಾಡ್ತಿದ್ದಾರೆ ನೋಡಿ

ಬಿಗ್‌ಬಾಸ್‌ ಫೈನಲ್‌ ಹೊಸ್ತಿಲಲ್ಲೇ ಹೊರಬಂದ ಧ್ರುವಂತ್ ಹೊಸ ಅವತಾರಕ್ಕೆ ಅಭಿಮಾನಿಗಳು ಶಾಕ್‌

ಬಿಗ್ ಬಾಸ್ ಫೈನಲ್ ಇಂದು ನಡೆಯುತ್ತೆ ಎಂದು ಕಾದಿದ್ದವರಿಗೆ ಕಿಚ್ಚ ಸುದೀಪ್ ಶಾಕ್

ಮಂಗಳೂರಿನವರು ಕನ್ನಡ ಮಾತಾಡಲ್ಲ ಎಂದು ನಿಮಗೆ ಯಾರು ಹೇಳಿದ್ದು: ಪತ್ರಕರ್ತರ ಪ್ರಶ್ನೆಗೆ ತಬ್ಬಿಬ್ಬಾದ ಝೈದ್ ಖಾನ್

ಯಾರೋ ಒಬ್ಬ ನಂಗೆ ಈಡಿಯಟ್ ಅಂದ್ರೆ ನಾನು ಈಡಿಯಟ್ಟಾ... ವೇದಿಕೆ ಮೇಲೆ ಆ ಪದ ಬಳಸಿದ ರಚಿತಾ ರಾಮ್ Video

ಮುಂದಿನ ಸುದ್ದಿ
Show comments