Select Your Language

Notifications

webdunia
webdunia
webdunia
webdunia

RRR ಬಾಲಿವುಡ್ ಸಿನಿಮಾ ಎಂದು ನಿರೂಪಕರ ಎಡವಟ್ಟು: ಫ್ಯಾನ್ಸ್ ಅಸಮಾಧಾನ

RRR ಬಾಲಿವುಡ್ ಸಿನಿಮಾ ಎಂದು ನಿರೂಪಕರ ಎಡವಟ್ಟು: ಫ್ಯಾನ್ಸ್ ಅಸಮಾಧಾನ
ಲಾಸ್ ಏಂಜಲೀಸ್ , ಸೋಮವಾರ, 13 ಮಾರ್ಚ್ 2023 (17:16 IST)
Photo Courtesy: Twitter
ಲಾಸ್ ಏಂಜಲೀಸ್: ಇಲ್ಲಿ ನಡೆದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ಆರ್ ಆರ್ ಆರ್ ಸಿನಿಮಾ ಬಗ್ಗೆ ನಿರೂಪಕರು ಹೇಳಿದ ಮಾತು ಭಾರತೀಯ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ನಿರೂಪಕ ಜಿಮ್ಮಿ ಕಿಮೆಲ್ ಆರ್ ಆರ್ ಆರ್ ಸಿನಿಮಾವನ್ನು ಬಾಲಿವುಡ್ ಸಿನಿಮಾ ಎಂದು ಕರೆದಿದ್ದು, ದಕ್ಷಿಣದ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಆರ್ ಆರ್ ಆರ್ ಸಿನಿಮಾ ಭಾರತೀಯ ಸಿನಿಮಾ. ಇದು ಬಾಲಿವುಡ್ ಸಿನಿಮಾ ಅಲ್ಲ. ಭಾರತದಲ್ಲಿ ಬೇರೆ ಬೇರೆ ಭಾಷೆಯ ಸಿನಿಮಾ ರಂಗವಿದೆ. ಇದು ತೆಲುಗು ಮೂಲದ ಭಾರತೀಯ ಸಿನಿಮಾ ಎಂದು ನೆಟ್ಟಿಗರು ನಿರೂಪಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಕರ್ ನಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ ಆರ್ ಆರ್ ಆರ್, ಎಲಿಫೆಂಟ್ ವಿಸ್ಪರರ್ಸ್