Daily Horoscope
✕

ಅವಕಾಶವಿದ್ದರೆ ಹತ್ರಾಸ್ ಪಾಪಿಗಳ ನಾನೇ ನೇಣಿಗೆ ಹಾಕುವೆ: ನಟ ಜಗ್ಗೇಶ್

Webdunia
ಶುಕ್ರವಾರ, 2 ಅಕ್ಟೋಬರ್ 2020 (10:40 IST)
ಬೆಂಗಳೂರು: ಹತ್ರಾಸ್ ನಲ್ಲಿ 19 ವರ್ಷದ ದಲಿಯ ಯುವತಿ ಮೇಲೆ ನಾಲ್ವರು ಕಾಮುಕರು ನಡೆಸಿದ ಕ್ರೂರ ಕೃತ್ಯ ಖಂಡಿಸಿರುವ ನವರಸನಾಯಕ ಜಗ್ಗೇಶ್ ಅವಕಾಶವಿದ್ದಿದ್ದರೆ ಈ ಅತ್ಯಾಚಾರ ಎಸಗಿರುವ ಪಾಪಿಗಳನ್ನು ನಾನೇ ನೇಣಿಗೆ ಹಾಕುತ್ತಿದ್ದೆ ಎಂದು ಕಿಡಿ ಕಾರಿದ್ದಾರೆ.


‘ತಂದೆ, ತಾತನಾಗಿ ಈ ಕೃತ್ಯ ಎಸಗಿದ ಪಾಪಿಗಳಿಗೆ ನೇಣುಗಂಬದ ಶಿಕ್ಷೆ ಕಾನುನು ವಿಧಿಸಿದರೆ! ಹಾಗು ಕಾನೂನು ಅವಕಾಶ ನೀಡಿದರೆ? ನಾನೇ ಆ ಪಾಪಿಗಳಿಗೆ ನೇಣಿನ ಕುಣಿಕೆ ಹಾಕುವ ಕಾರ್ಯವನ್ನು ಹೆಮ್ಮೆಯಿಂದ ಮಾಡುವೆ! ಕಠಿಣ ಕಾನೂನು ತ್ವರಿತಗತಿಯಲ್ಲಿ ಜಾರಿಯಾಗುವವರೆಗೂ ನಮ್ಮ ಸಮಾಜದಲ್ಲಿ ಇಂತಹ ಕೃತ್ಯಕ್ಕೆ ಅಂತ್ಯವಿಲ್ಲ. ನನಗೇ ಇಷ್ಟು ಸಂಕಟವಾಯಿತು. ಆ ಹೆತ್ತವರಿಗೆ?’ ಎಂದು ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ಇಂಗ್ಲಿಷ್ ಮಾತನಾಡಿದ್ರೂ ಬಿಗ್ ಬಾಸ್ ಸುಮ್ಮನಿರೋದು ಯಾಕೆ

ಮೋದಿ ಹೊಗಳಿದ್ದಕ್ಕೇ… ಅನಂತನಾಗ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಇಂಥಾ ಮಾತುಗಳೇ..

ಡಯಟ್ ನೆಪ ಹೇಳಿ ಗಣೇಶನ ಪ್ರಸಾದ ನಿರಾಕರಿಸಿದ ರಣಬೀರ್ ಕಪೂರ್: ಬೀಫ್ ಕೊಟ್ಟಿದ್ರೆ… ನೆಟ್ಟಿಗರ ಟ್ರೋಲ್ Video

ಕನ್ನಡದ ನಟನಾ ದಿಗ್ಗಜ ಅನಂತ್ ನಾಗ್‌ಗೆ ‘ದಾದಾಸಾಹೇಬ್ ಫಾಲ್ಕೆ’ ಗೌರವ: ಪ್ರಧಾನಿ ಮೋದಿ ಶ್ಲಾಘನೆ

ಅಣ್ಣಾ ಹಾಗಲ್ಲ, ಹೀಗೆ ಮಾಡೋ…ಗಣೇಶನ ಪೂಜೆ ಮಾಡುವಾಗ ಎಡವಟ್ಟು ಮಾಡಿದ ಸಲ್ಮಾನ್ ಖಾನ್ ನೋಡಿ ತಂಗಿ ಮಾಡಿದ್ದೇನು ನೋಡಿ Video

ಮುಂದಿನ ಸುದ್ದಿ
Show comments