Webdunia - Bharat's app for daily news and videos

Install App

ಈ ಕಾರಣಕ್ಕೆ ಜನವರಿಗೆ ಹೊಸ ವರ್ಷ ಆಚರಿಸಬಾರದು ಎಂದ ಜಗ್ಗೇಶ್

Webdunia
ಬುಧವಾರ, 30 ಡಿಸೆಂಬರ್ 2020 (10:31 IST)
ಬೆಂಗಳೂರು: ನಾಳೆ ಎಲ್ಲರೂ ಹೊಸ ವರ್ಷಾಚರಣೆಯ ಸಂಭ್ರಮದಲ್ಲಿದ್ದರೆ, ನವರಸನಾಯಕ ಜಗ್ಗೇಶ್ ನಮಗೆ ಇದು ಹೊಸ ವರ್ಷವೇ ಅಲ್ಲ ಎಂದಿದ್ದಾರೆ.


ಹಿಂದೂ ಕ್ಯಾಲೆಂಡರ್ ಪ್ರಕಾರ ಯುಗಾದಿಗೆ ಒಂದು ಸಂವತ್ಸರ. ಅಂದರೆ ಹೊಸ ವರ್ಷ ಯುಗಾದಿ ದಿನಕ್ಕೆ. ಜನವರಿ ಆಂಗ್ಲ ಕ್ಯಾಂಲೆಂಡರ್ ನ ಹೊಸ ವರ್ಷ. ಆಂಗ್ಲರು ನಮ್ಮನ್ನು ಆಳಿದಾಗ ಜನವರಿಯಲ್ಲಿ ಹೊಸ ವರ್ಷ ಆಚರಿಸಿದರು. ಅವರು ಹೋದ ಮೇಲೂ ಮೆಕಾಲೆ ಪದ್ಧತಿ ಓದಿದವರು ಅದನ್ನೇ ಮುಂದುವರಿಸಿದರು. ಸನಾತನ ಧರ್ಮ ಗೌರವಿಸುವವರು ಯುಗಾದಿಗೆ ಹೊಸ ವರ್ಷ ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಮ್ಯಾ, ದರ್ಶನ್ ಫ್ಯಾನ್ಸ್ ಜಗಳ ತಾರಕಕ್ಕೆ: ರಕ್ಷಿತಾ ಪ್ರೇಮ್ ಕೂಡಾ ಸೇರಿಕೊಂಡ್ರಾ

ಸು ಫ್ರಮ್ ಸೋ ಇಂದೂ ಟಿಕೆಟ್ ಇಂದೂ ಸೋಲ್ಡ್ ಔಟ್

ಅಂದು ಗರುಡಗಮನ, ಇಂದು ಸು ಫ್ರಮ್ ಸೋ: ಸ್ಯಾಂಡಲ್ ವುಡ್ ಗೆ ರಾಜ್ ಬಿ ಶೆಟ್ಟಿ ಸಂಜೀವಿನಿ

ದರ್ಶನ್ ಫ್ಯಾನ್‌ಗೆ ಗುಡ್‌ನ್ಯೂಸ್‌, ದಿ ಡೆವಿಲ್ ಶೂಟಿಂಗ್ ಮುಕ್ತಾಯ

ಸೋ ಲಾಂಗ್ ವ್ಯಾಲಿ ಸಿನಿಮಾದ ಪ್ರೀಮಿಯರ್ ಶೋ ವೇಳೆ ನಿರ್ದೇಶಕನಿಗೆ ನಟಿ ರುಚಿ ಗುಜ್ಜರ್ ಕಪಾಳಮೋಕ್ಷ

ಮುಂದಿನ ಸುದ್ದಿ
Show comments