ಪತ್ನಿ, ಪುತ್ರನ ಜೊತೆಗೆ ಪ್ರಧಾನಿ ಮೋದಿ ಭೇಟಿ ಮಾಡಿದ ನಟ ಜಗ್ಗೇಶ್

Webdunia
ಮಂಗಳವಾರ, 14 ಮಾರ್ಚ್ 2023 (17:19 IST)
Photo Courtesy: Twitter
ನವದೆಹಲಿ: ನವರಸನಾಯಕ ಜಗ್ಗೇಶ್ ಪತ್ನಿ ಪರಿಮಳಾ, ಪುತ್ರ ಯತಿರಾಜ್ ಜೊತೆಗೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದಾರೆ.

ಬಿಜೆಪಿ ಸಂಸದರೂ ಆಗಿರುವ ಜಗ್ಗೇಶ್ ಮಾರ್ಚ್ 17 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಮೊದಲು ತಮ್ಮ ನೆಚ್ಚಿನ ನಾಯಕ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಉಡುಗೊರೆ ನೀಡಿದ್ದಾರೆ.

ಪ್ರಧಾನಿ ಮೋದಿಗೆ ರಾಯರ ವಿಗ್ರಹ ನೀಡಿ ಗೌರವಿಸಿದ್ದಾರೆ. ಈ ವರ್ಷ ನನ್ನ 60 ನೇ ವಸಂತ. ನನ್ನ ನೆಚ್ಚಿನ ಪ್ರಧಾನಿಗಳು ನನ್ನ, ಹಾಗೂ ಹೆಂಡತಿ, ಮಗನ ಮನತುಂಬಿ ಹರಿಸಿದರು ಎಂದು ಜಗ್ಗೇಶ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಿಷಬ್ ಶೆಟ್ಟಿ ಕಾಂತಾರ ಚಾಪ್ಟರ್ 2 ಬರುತ್ತಾ ಅಂದರೆ ಹೀಗೆ ಹೇಳೋದಾ

ರಾಜು ತಾಳಿಕೋಟೆಯನ್ನು ಉಳಿಸಲಾಗಲೇ ಇಲ್ಲ, ಕೊನೆ ಕ್ಷಣ ಏನಾಗಿತ್ತೆಂದು ರಿವೀಲ್ ಮಾಡಿದ ಶೈನ್ ಶೆಟ್ಟಿ

ರಾಜು ತಾಳಿಕೋಟೆ ಜತೆಗಿನ ಒಡನಾಟ ನೆನೆದು ನಟ ಶೈನ್ ಶೆಟ್ಟಿ ಕಣ್ಣೀರು

ತಂದೆಗೆ ಹೃದಯಾಘಾತವಾದಗ ಚಿತ್ರತಂಡ ನಡೆಸಿಕೊಂಡ ರೀತಿ ಬಗ್ಗೆ ಪುತ್ರ ಭರತ್ ತಾಳಿಕೋಟೆ ಏನಂದ್ರು

ಇದು ಸಾವಲ್ಲ ನಿಮ್ಮ ಹುಟ್ಟು: ರಾಜು ತಾಳಿಕೋಟೆ ನಿಧನಕ್ಕೆ ಯೋಗರಾಜ್ ಭಟ್ ಕಂಬನಿ

ಮುಂದಿನ ಸುದ್ದಿ
Show comments