ನಟ ಸುಶಾಂತ್ ಮನೆಯಿಂದ ಹುಕ್ಕಾ, ಮೆಡಿಸಿನ್ ವಶಕ್ಕೆ ಪಡೆದ ಎನ್ ಸಿ ಬಿ

Webdunia
ಸೋಮವಾರ, 14 ಸೆಪ್ಟಂಬರ್ 2020 (22:42 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಭಾರೀ ಕುತೂಹಲದೊಂದಿಗೆ ಸದ್ದು ಮಾಡುತ್ತಿದೆ.

ನಟನಿಗೆ ಸೇರಿರುವ ಪಾವನಾ ಲೇಕ್ ತೋಟದ ಮನೆಯಿಂದ ಹುಕ್ಕಾ, ಆಶ್ ಟ್ರೇ ಮತ್ತು ಕೆಲವು ಔಷಧಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 

ಕೇಂದ್ರ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ) ಮತ್ತು ಎನ್‌ಸಿಬಿ ಸುಶಾಂತ್ ಸಿಂಗ್ ರಜಪೂತ್ ಅವರ ಪ್ರಕರಣವನ್ನು ವಿವಿಧ ಕೋನಗಳಿಂದ ತನಿಖೆ ನಡೆಸುತ್ತಿವೆ.

ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಸೇರಿದಂತೆ ಹಲವರನ್ನು ಎನ್ ಸಿ ಬಿ ವಿಚಾರಣೆ  ನಡೆಸುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಗ್‌ಬಾಸ್‌ನಿಂದ ಬಂದ್ಮೇಲೆ ಹೊಸ ಅಧ್ಯಾಯ ಶುರು ಮಾಡಿದ ಉಗ್ರಂ ಮಂಜು

ಸಮಂತಾ ಲವ್‌ನಲ್ಲಿ ಬಿದ್ದಿರುವುದು ಪಕ್ಕಾ ಎಂದ ಅಭಿಮಾನಿಗಳು

ಇದು, ಇದು actually ಚೆನ್ನಾಗಿರೋದು, ಕಿಚ್ಚ ಬಿಚ್ಚಿಟ್ಟ ಅಸಲಿಗೆ ಪ್ರೇಕ್ಷಕರೂ ಫುಲ್ ಖುಷ್‌

ಅಣ್ಣನಿಗೆ ಹೃದಯಾಘಾತ, ಬೆಂಗಳೂರಿಗೆ ಬಂದು ಆರೋಗ್ಯ ವಿಚಾರಿಸಿದ ನಟ ರಜನಿಕಾಂತ್

ಬೆಂಗಳೂರಿನಲ್ಲಿ ಕಾಂತಾರ ಚಾಪ್ಟರ್ 1 ಸಕ್ಸಸ್‌ ಮೀಟ್‌: ಗೆಲುವಿನ ಸಂಭ್ರಮದಲ್ಲಿ ಮಿಂದೆದ್ದ ಚಿತ್ರತಂಡ

ಮುಂದಿನ ಸುದ್ದಿ
Show comments