Select Your Language

Notifications

webdunia
webdunia
webdunia
webdunia

ಹಾಸ್ಟೆಲ್ ಹುಡುಗರು ತೆಲುಗು ಡಬ್ಬಿಂಗ್ ಗೆ ಭಾರೀ ಬೇಡಿಕೆ

ಹಾಸ್ಟೆಲ್ ಹುಡುಗರು ತೆಲುಗು ಡಬ್ಬಿಂಗ್ ಗೆ ಭಾರೀ ಬೇಡಿಕೆ
ಹೈದರಾಬಾದ್ , ಭಾನುವಾರ, 20 ಆಗಸ್ಟ್ 2023 (08:40 IST)
ಹೈದರಾಬಾದ್: ಕನ್ನಡದಲ್ಲಿ ಮೋಡಿ ಮಾಡಿದ್ದ ಹಾಸ್ಟೆಲ್ ಹುಡುಗರು ಸಿನಿಮಾ ಈಗ ತೆಲುಗಿನಲ್ಲಿ ಬಾಯ್ಸ್ ಹಾಸ್ಟೆಲ್ ಟೈಟಲ್ ನಲ್ಲಿ ಡಬ್ ಆಗಿ ತೆರೆ ಕಾಣುತ್ತಿದೆ.

ಆಗಸ್ಟ್ 26 ರಂದು ಚಿತ್ರ ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ. ಇದಕ್ಕೂ ಮುನ್ನ ಚಿತ್ರತಂಡ ತೆಲುಗು ಟ್ರೈಲರ್ ಬಿಡುಗಡೆ ಮಾಡಿದೆ. ಈ ಟ್ರೈಲರ್ ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ.

ಬಾಯ್ಸ್ ಹಾಸ್ಟೆಲ್ ತೆಲುಗು ಟ್ರೈಲರ್ ನೋಡಿದ ನೆಟ್ಟಿಗರು ತೆಲುಗಿನಲ್ಲೂ ಈ ಸಿನಿಮಾ ಸೂಪರ್ ಹಿಟ್ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೋಬಿ ಸಿನಿಮಾಗೆ ಸೆನ್ಸಾರ್ ಮಂಡಳಿ ಕೊಟ್ಟ ಸರ್ಟಿಫಿಕೇಟ್ ಏನು?