Daily Horoscope
✕

ಸಿಹಿ ಕಹಿ ಚಂದ್ರು ಪುತ್ರಿ, ನಟಿ ಹಿತಾ ಚಂದ್ರಶೇಖರ್ ಮದುವೆಯಲ್ಲಿ ಬಿಗ್ ಬಾಸ್ ಫ್ರೆಂಡ್ಸ್

Webdunia
ಸೋಮವಾರ, 2 ಡಿಸೆಂಬರ್ 2019 (09:32 IST)
ಬೆಂಗಳೂರು: ಹಿರಿಯ ನಟ, ನಿರ್ದೇಶಕ ಸಿಹಿ ಕಹಿ ಚಂದ್ರು ಪುತ್ರಿ, ನಟಿ ಹಿತಾ ಚಂದ್ರಶೇಖರ್ ತಮ್ಮ ಬಹುಕಾಲದ ಗೆಳೆಯ ಕಿರಣ್ ಶ್ರೀನಿವಾಸ್ ಜತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.


ನಿನ್ನೆ ನಡೆದ ವಿವಾಹ ಕಾರ್ಯಕ್ರಮದಲ್ಲಿ ಹಿತಾ ಹಾಗೂ ನಟ ಕಿರಣ್ ಶ್ರೀನಿವಾಸ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ವಿವಾಹ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಕಲಾವಿದರು, ಎರಡೂ ಕುಟುಂಬ ವರ್ಗದವರು ಭಾಗವಹಿಸಿದ್ದರು.

ವಿಶೇಷವೆಂದರೆ ಸಿಹಿ ಕಹಿ ಚಂದ್ರು ಬಿಗ್ ಬಾಸ್ ಮನೆಯಲ್ಲಿ ಆಪ್ತರಾಗಿದ್ದ ನಟಿ ಅನುಪಮಾ ಗೌಡ, ಕೃಷಿ ತಾಪಂಡ ಮುಂತಾದವರೂ ಮದುವೆಗೆ ಆಗಮಿಸಿ ಶುಭ ಹಾರೈಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಜಯ್ ದೇವರಕೊಂಡ ರಣಬಾಲಿ ಸಿನಿಮಾದ ಈ ದೃಶ್ಯ ನೋಡಿ ಕಾಂತಾರ ಕಾಪಿ ಮಾಡಿದ್ರಾ ಎಂದ ನೆಟ್ಟಿಗರು Video

ಈ ಬಾರಿ ಇಷ್ಟೇ ಕನ್ನಡ ಕಲಿತಿದ್ದೇನೆ, ಮುಂದಿನ ಬಾರಿ ಯಶ್ ಬಾಸ್ ಬಳಿ ಇನ್ನಷ್ಟು ಕಲಿಯುತ್ತೇನೆ: ರಣಬೀರ್ ಕಪೂರ್ Video

ತೆಲುಗು ಸಿನಿಮಾ ಯಾಕೆ, ಪ್ರೇಮದ ಊರಲಿ ಕಾಣ್ಸಿಲ್ವಾ: ವಿಜಯ್ ರಶ್ಮಿಕಾ ಇಂಟರ್ ವ್ಯೂ ಮಾಡಿದ ಅನುಶ್ರೀಗೆ ನೆಟ್ಟಿಗರ ಪ್ರಶ್ನೆ

ರಾಮಾಯಣ ಟ್ರೈಲರ್ 2 ಧಮಾಕ: ನಾಳೆ ಬೆಂಗಳೂರಿನಲ್ಲಿ ಅದ್ಧೂರಿ ಲಾಂಚ್, ಯಶ್ ಈಸ್ ಬ್ಯಾಕ್

BBK13: ಬಿಗ್ ಬಾಸ್ ಮನೆಯಿಂದ ಹೊರ ಬಂದ ತಕ್ಷಣ ಲಿಖಿತ್ ಜೊತೆ ಸೇರಿಕೊಂಡು ಮಂಜ ಮಾಡಿದ್ದೇನು: ವಿಡಿಯೋ ವೈರಲ್

ಮುಂದಿನ ಸುದ್ದಿ
Show comments