ತಮಿಳು ಚಿತ್ರರಂಗದಲ್ಲಿ 200 ಕೋಟಿಗಿಂತ ಅಧಿಕ ಹಣ ಗಳಿಸಿದ ಟಾಪ್ 5 ಚಿತ್ರಗಳ ಪಟ್ಟಿ ಹೀಗಿದೆ

Webdunia
ಮಂಗಳವಾರ, 27 ಅಕ್ಟೋಬರ್ 2020 (08:28 IST)
ಚೆನ್ನೈ : ಇತ್ತೀಚಿನ ದಿನಗಳಲ್ಲಿ ಸಿನಿಮಾ ಪ್ರಿಯರಿಗೆ ಬಹುನಿರೀಕ್ಷೆಯ ವಿಷಯವೆಂದರೆ ಅದು ಚಿತ್ರಗಳ ಗಲ್ಲಾ ಪೆಟ್ಟಿಗೆಯ ವಿವರಗಳು. ಬಾಕ್ಸ್ ಆಫೀಸ್ ಸಂಗ್ರಹದ ಮೂಲಕ ಚಿತ್ರ ಯಶಸ್ಸು ಅಥವಾ ವೈಫಲ್ಯವನ್ನು ಊಹಿಸಲಾಗುವುದು.

ಅಭಿಮಾನಿಗಳು ಸಿನಿಮಾವನ್ನು ಮೊದಲ ದಿನದಿಂದ ಗಮನಿಸುತ್ತಾ ಗಲ್ಲಾಪೆಟ್ಟಿಗೆಯ ಫಲಿತಾಂಶವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾರೆ. ಅದರಂತೆ ಇಲ್ಲಿಯವರೆಗೆ ತಮಿಳು ಚಿತ್ರರಂಗದಲ್ಲಿ 200 ಕೋಟಿಗಿಂತ ಅಧಿಕ ಹಣ ಗಳಿಸಿದ ಟಾಪ್ 5 ಚಿತ್ರಗಳ ಪಟ್ಟಿ ತಯಾರಿಸಲಾಗಿದ್ದು, ಅದರ ವಿವರ  ಹೀಗಿದೆ:
  1. 2.0 – ರೂ.700ಕೋಟಿ
  2. ಬಿಗಿಲ್ – 300 ಕೋಟಿ
  3. ಎಂಧಿರನ್ – 290 ಕೋಟಿ
  4. ಕಬಾಲಿ- 289 ಕೋಟಿ
  5. ಸರ್ಕಾರ್- 260 ಕೋಟಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದಿಡೀರನೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಯಶ್ ತಾಯಿ ಪುಪ್ಪಾ

ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪಿ ಪ್ರದೋಷ್‌ಗೆ 5 ದಿನ ಜಾಮೀನು , ಯಾಕೆ ಗೊತ್ತಾ

ಚೆನ್ನಾಗಿದ್ದೀರಾ ಅಂಕಲ್‌, ದರ್ಶನ್ ಪುತ್ರನ ಮುಗ್ಧತೆಗೆ ಶಿವಣ್ಣನ ಪ್ರೀತಿಯಾ ಮಾತು

ಮೂರನೇ ದಾಂಪತ್ಯಕ್ಕೂ ಅಂತ್ಯ ಹಾಡಿದ ಖ್ಯಾತ ನಟಿ ಮೀರಾ ವಾಸುದೇವನ್

ಮುಂದಿನ ಸುದ್ದಿ
Show comments