Webdunia - Bharat's app for daily news and videos

Install App

ತನ್ನ ಹಾಡುಗಳು ಹಿಟ್ ಆಗಿರೋದಕ್ಕೆ ಫುಲ್ ಖುಷಿಯಾಗಿದ್ದಾರೆ ಶ್ರದ್ಧಾ ಕಪೂರ್

Webdunia
ಮಂಗಳವಾರ, 3 ಮೇ 2016 (12:01 IST)
ಬಾಲಿವುಡ್ ನಲ್ಲಿ ತನ್ನ ನಟನೆಯಿಂದ ಹೇಗೆ ಶ್ರದ್ಧಾ ಕಪೂರ್ ಗುರುತಿಸಿಕೊಂಡಿದ್ದಾರೋ ಹಾಗೇ ತಮ್ಮ ಗಾಯನದ ಮೂಲಕವೇ ಗಮನ ಸೆಳೆದಿದ್ದಾರೆ ಶ್ರದ್ಧಾ ಕಪೂರ್.ಈಗಾಗಲೇ ಶ್ರದ್ಧಾ ಕಪೂರ್ ಅವರು ಹಾಡಿರುವ ಅನೇಕ ಹಾಡುಗಳು ಬಾಲಿವುಡ್‌ನಲ್ಲಿ ಹಿಟ್ ಹಾಡುಗಳು ಅನಿಸಿಕೊಂಡಿವೆ. ಇದರಿಂದ ಶ್ರದ್ಧಾ ಕಪೂರ್ ಅವರು ಕೂಡ ಫುಲ್ ಖುಷಿಯಾಗಿದ್ದಾರೆ.
ಅದರಲ್ಲೂ ಇತ್ತೀಚೆಗೆ ರಿಲೀಸ್ ಆಗಿರುವ ಶ್ರದ್ಧಾ ಕಪೂರ್ ಅಭಿನಯದ ಬಾಘೀ ಸಿನಿಮಾದ ಸಬ್ ತೇರಾ ಸಾಂಗ್ ಅಂತೂ ಎಲ್ಲರ ಫೇವರೆಟ್  ಹಾಡು ಅನ್ನಿಸಿಕೊಂಡಿದೆ.ಹಾಗಾಗಿ ತಾವು ಹಾಡಿರುವ ಹಾಡುಗಳು ಹಿಟ್ ಆಗಿರೋದಕ್ಕೆ ನನಗೆ ನಿಜಕ್ಕೂ ಖುಷಿಯಾಗುತ್ತಿದೆ ಅಂತಾ ಶ್ರದ್ಧಾ ಕಪೂರ್ ಅವರು ಹೇಳಿದ್ದಾರೆ. ಅಲ್ಲದೇ ಈ ಹಾಡನ್ನು 10 ಮಿಲಿಯನ್ ಮಂದಿ ಯೂ ಟ್ಯೂಬ್ ನಲ್ಲಿ ನೋಡಿದ್ದಾರೆ. ಹಾಗಾಗಿ ದಾಖಲೆ ಕೂಡ ನಿರ್ಮಿಸಿದೆ ಈ ಹಾಡು. ಈ ಹಾಡನ್ನು ಶ್ರದ್ಧಾ ಕಪೂರ ಹಾಗೂ ಅರ್ಮಾನ್ ಮಲ್ಲಿಕ್ ಅವರು ಹಾಡಿದ್ದಾರೆ. ಇದು ಬಾಲಿವುಡ್ ನ ಈ ವರ್ಷದ ಸೂಪರ್ ಹಿಟ್ ಹಾಡುಗಳಲ್ಲಿ ಒಂದು ಅಂತಾ ಗುರುತಿಸಿಕೊಂಡಿದೆ.
 
ಇನ್ನು ಹಾಡು ಇಷ್ಟೊಂದು ಹಿಟ್ ಆಗಿರೋದಕ್ಕೆ ನನಗೆ ಯಾವು ರೀತಿ ಖುಷಿ ವ್ಯಕ್ತಪಡಿಸಬೇಕು ಅನ್ನೋದು ಗೊತ್ತಾಗುತ್ತಿಲ್ಲ ಅಂತಾ ಅವರು ಹೇಳಿದ್ದಾರೆ. ನನಗೆ ಮಾತುಗಳೋ ಹೊರಡುತ್ತಿಲ್ಲ ಅಂತಾ ಅವರು ಹೇಳಿದ್ದಾರೆ. ಹಾಗಂಥ ನಾನು ಹಾಡುಗಾರಿಕೆಯಲ್ಲಿ ಸಾಧಿಸಬೇಕಾಗಿರೋದು ಇನ್ನೂ ಸಾಕಷ್ಟಿದೆ ಅಂತಾ ಶ್ರದ್ಧಾ ಕಪೂರ್ ಅವರು ಹೇಳಿಕೊಂಡಿದ್ದಾರೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪೋರ್ನ್‌ ಇಂಡಸ್ಟ್ರಿಗೆ ಎಂಟ್ರಿ ಕೊಟ್ರಾ ಅಸ್ಸಾಂ ಮೂಲದ ಬೆಡಗಿ, ವದಂತಿಗೆ ಈ ಫೋಸ್ಟ್‌ ಕಾರಣ

ಮತ್ತೇ ಬಣ್ಣದ ಲೋಕಕ್ಕೆ ವಾಪಸ್ಸಾದ ಮಾಜಿ ಸಚಿವೆ ಸ್ಮೃತಿ ಇರಾನಿ, ಫಸ್ಟ್‌ ಲುಕ್‌ ಫ್ಯಾನ್ಸ್ ಫಿದಾ

ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

Kantara Chapter 1: ರಿಷಭ್ ಶೆಟ್ಟಿ ಜನ್ಮದಿನಕ್ಕೆ ಕಾಂತಾರ ಚಾಪ್ಟರ್ 1 ಬಿಗ್ ಅಪ್ ಡೇಟ್

ಅಕ್ರಮ ಚಿನ್ನ ಸಾಗಣೆ ಪ್ರಕರಣ: ಬೆಚ್ಚಿಬೀಳಿಸುತ್ತೆ ರನ್ಯಾ ರಾವ್‌ ಮಾಸ್ಟರ್ ಮೈಂಡ್‌

ಮುಂದಿನ ಸುದ್ದಿ
Show comments