Publish Date: Sat, 22 Oct 2016 (13:06 IST)
Updated Date: Sat, 22 Oct 2016 (13:11 IST)
ಬೆಂಗಳೂರು: ಐಡಿಯಲ್ ಹೋಂ ಲೇ ಔಟ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಸರ್ಕಾರದ ಪರವಾಗಿದೆ. ದರ್ಶನ್ ಸೇರಿದಂತೆ ಒತ್ತುವರಿ ಮಾಡಿಕೊಂಡ ಎಲ್ಲರ ಮನೆಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ದರ್ಶನಕ್ಕೆ ಸೇರಿದ 2 ಗುಂಟೆ ಜಾಗವನ್ನು ಸ್ಥಳೀಯ ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಹಲವು ದಿನಗಳಿಂದ ಮಾಧ್ಯಮಗಳಿಂದ ವರದಿ ಪ್ರಸಾರವಾಗುತ್ತಿದೆ. ಒಂದು ವೇಳೆ ಒತ್ತುವರಿಯಾಗಿದ್ದರೆ ಮನೆ ಬಿಟ್ಟು ಕೊಡುವುದಾಗಿ ದರ್ಶನ್ ಹೇಳಿಕೊಂಡಿದ್ದರು.
ಅದರಂತೆ ದರ್ಶನ್ ಅವರ “ತೂಗುದೀಪ ನಿಲಯ” ಮನೆಯನ್ನು ವಶಕ್ಕೆ ಪಡೆದಿರುವ ಜಿಲ್ಲಾಡಳಿತ ಸರ್ಕಾರಿ ಜಾಗ ಎಂದು ನಾಮಫಲಕ ಹಾಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ