Select Your Language

Notifications

webdunia
webdunia
webdunia
webdunia

ನಾವೇನು ಮಾಡ್ತೀವಿ ಅಂತ ಹೇಳಲ್ಲ, ಕಾದು ನೋಡಿ: ದುನಿಯಾ ವಿಜಿ ಗುಡುಗು

ನಾವೇನು ಮಾಡ್ತೀವಿ ಅಂತ ಹೇಳಲ್ಲ, ಕಾದು ನೋಡಿ: ದುನಿಯಾ ವಿಜಿ ಗುಡುಗು
ಬೆಂಗಳೂರು , ಗುರುವಾರ, 11 ಮೇ 2017 (16:06 IST)
ಇತರ ಭಾಷೆಯ ಚಿತ್ರಗಳಿಗೆ ಅವಕಾಶ ನೀಡಿದ್ದೇವೆ. ಇದೀಗ ನಮಗೂ ಅವಕಾಶ ಕೊಡಿ. ಒಂದು ವೇಳೆ ಅವಕಾಶ ಕೊಡದಿದ್ದರೆ ನಾವೇನು ಮಾಡ್ತೀವಿ ಎಂದು ಹೇಳಲ್ಲ. ಕಾದು ನೋಡಿ ಎಂದು ಮಾಸ್ತಿಗುಡಿ ಟಿತ್ರದ ನಾಯಕ ದುನಿಯಾ ವಿಜಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ವಿರುದ್ಧ  ಫಿಲ್ಮ್ ಚೇಂಬರ್‌ನಲ್ಲಿ ಗುಡುಗಿದ್ದಾರೆ. 
 
ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಮಾಸ್ತಿಗುಡಿ ಚಿತ್ರಕ್ಕೆ ಕಡಿಮೆ ಸ್ಕ್ರೀನ್ ನೀಡಿರುವುದನ್ನು ವಿರೋಧಿಸಿ ಮಾಸ್ತಿಗುಡಿ ಚಿತ್ರ ತಂಡ ಫಿಲ್ಮ್ ಚೇಂಬರ್‌ಗೆ ದೂರು ನೀಡಿದೆ
 
ಮಾಸ್ತಿಗುಡಿ ಚಿತ್ರದ ನಿರ್ಮಾಪರ ಸುಂದರ್‌ಗೌಡ ಮತ್ತು ದುನಿಯಾ ವಿಜಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಚಿತ್ರಪ್ರದರ್ಶನ ಮಾಡೋದಿಕ್ಕೆ ಕೈಕಾಲು ಹಿಡಿಯಬೇಕಾ ಎಂದು ದುನಿಯಾ ವಿಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ಕಾರಿನಲ್ಲಿ ಬಂದು ವಿಚ್ಛೇದನಾ ಪಡೆದ ಬಾಲಿವುಡ್ ತಾರಾ ಜೋಡಿ