ಮುಖ ಮುಚ್ಚಿಕೊಂಡು ಮಾರ್ಕೆಟ್ ನಲ್ಲಿ ಸಂಕ್ರಾಂತಿಗೆ ಖರೀದಿ ಮಾಡಿದ ದುನಿಯಾ ವಿಜಯ್

Krishnaveni K
ಸೋಮವಾರ, 15 ಜನವರಿ 2024 (08:20 IST)
ಬೆಂಗಳೂರು: ಇಂದು ಸಂಕ್ರಾಂತಿ ಹಬ್ಬವಿದ್ದು, ಸ್ಯಾಂಡಲ್ ವುಡ್ ತಾರೆಯರೂ ತಮ್ಮ ಕುಟುಂಬದವರ ಜೊತೆ ಹಬ್ಬವನ್ನು ಜೋರಾಗಿಯೇ ಆಚರಿಸಿಕೊಳ್ಳುತ್ತಿದ್ದಾರೆ.

ತಾರೆಗಳು ಎಂದರೆ ಅವರೂ ಸಾಮಾನ್ಯರಂತೆಯೇ ಎಂಬುದನ್ನು ನಟ ದುನಿಯಾ ವಿಜಯ್ ತೋರಿಸಿಕೊಟ್ಟಿದ್ದಾರೆ. ದುನಿಯಾ
Photo Courtesy: Twitter
ವಿಜಯ್ ಸಂಕ್ರಾಂತಿ ಹಬ್ಬಕ್ಕಾಗಿ ಮಾರುಕಟ್ಟೆಗೆ ಹೋಗಿ ಬೇಕಾದ ವಸ್ತುಗಳನ್ನು ಖರೀದಿ ಮಾಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮುಖಕ್ಕೆ ಮಾಸ್ಕ್ ತಲೆಗೊಂದು ಟೋಪಿ ಹಾಕಿಕೊಂಡು ಸಾಮಾನ್ಯರಂತೇ ದುನಿಯಾ ವಿಜಿ ಮಾರ್ಕೆಟ್ ಗೆ ತೆರಳಿದ್ದು, ಮನೆಗೆ ಬೇಕಾದ ಕಬ್ಬು, ಬೆಲ್ಲ ಇತ್ಯಾದಿಗಳನ್ನು ತಾವೇ ಚೌಕಾಸಿ ಮಾಡಿ ಖರೀದಿಸಿದ್ದಾರೆ.

ಮುಖ ಮುಚ್ಚಿಕೊಂಡಿದ್ದರಿಂದ ಅವರನ್ನು ಯಾರೂ ಗುರುತಿಸಿರಲಿಲ್ಲ. ಹಾಗಾಗಿ ಸಾಮಾನ್ಯನಾಗಿಯೇ ಹಬ್ಬದ ಶಾಪಿಂಗ್ ಮಾಡಿದ ಖುಷಿ ಅವರದ್ದಾಗಿತ್ತು. ಈ ರೀತಿ ಅನೇಕ ತಾರೆಯರು ಮಾರ್ಕೆಟ್ ಗೆ ಬರುತ್ತಿರುತ್ತಾರೆ. ನಟ ಶರಣ್ ಆಗಾಗ ಮಾರ್ಕೆಟ್ ಗೆ ಇದೇ ರೀತಿ ಮಾಸ್ಕ್ ಹಾಕಿಕೊಂಡು ಬಂದು ಮನೆಗೆ ಬೇಕಾದ ಫ್ರೆಶ್ ತರಕಾರಿ ಕೊಂಡೊಯ್ಯುತ್ತಾರಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಜಯಲಕ್ಷ್ಮಿ ಟೆಂಪಲ್ ರನ್‌, ಇತ್ತ ಡಿ ಬಾಸ್ ಅಭಿಮಾನಿಗಳಿಗೆ ಗುಡ್‌ನ್ಯೂಸ್

ಕೊನೆಗೂ ಊಹಾಪೋಹಾಗಳಿಗೆ ಅಂತ್ಯ ಹಾಡಿದ ಸೋನಂ ಕಪೂರ್

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಮೇಲೆ ಹಲ್ಲೆ: ಸಹಸ್ಪರ್ಧಿ ರಿಷಾ ವಿರುದ್ಧ ಪೊಲೀಸರಿಗೆ ದೂರು

ಡಿಕೆ ಶಿವಕುಮಾರ್ ಭೇಟಿಯಾದ ರಿಷಬ್ ಶೆಟ್ಟಿ: ರಾಹುಲ್ ಗಾಂಧಿ ಬಗ್ಗೆ ನೋ ಕಾಮೆಂಟ್ಸ್ ಎಂದಿದ್ರು ಎಂದ ನೆಟ್ಟಿಗರು

Video: ಪ್ರಧಾನಿ ಮೋದಿಯ ಕಾಲು ಹಿಡಿದ ಐಶ್ವರ್ಯಾ ರೈ ಬಚ್ಚನ್: ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಉರಿ

ಮುಂದಿನ ಸುದ್ದಿ
Show comments