Webdunia - Bharat's app for daily news and videos

Install App

ಡ್ರಗ್ ಹೇಳಿಕೆ : ಚಿರಂಜೀವಿ ಸರ್ಜಾ ಹೆಸರು ಕೈಬಿಟ್ಟ ಇಂದ್ರಜೀತ್ ಲಂಕೇಶ್

Webdunia
ಸೋಮವಾರ, 31 ಆಗಸ್ಟ್ 2020 (19:09 IST)
ಚಿರಂಜೀವಿ ಸರ್ಜಾ ಅವರ ಕುರಿತು ನೀಡಿದ್ದ ಹೇಳಿಕೆಯ ಬಗ್ಗೆ ನಿರ್ದೇಶಕ ಇಂದ್ರಜೀತ್ ಲಂಕೇಶ್ ಸ್ಪಷ್ಟನೆ ನೀಡಿದ್ದಾರೆ.

ಡ್ರಗ್ ಜಾಲದಲ್ಲಿ ಸ್ಯಾಂಡಲ್ ವುಡ್ ಯುವ ನಟರು ಸೇರಿಕೊಂಡಿದ್ದಾರೆ ಎಂದಿದ್ದ ನಿರ್ದೇಶಕ ಇಂದ್ರಜೀತ್ ಲಂಕೇಶ್, ಚಿರಂಜೀವಿ ಸರ್ಜಾ ರ ಬಗ್ಗೆ ತಾವು ಈ ಹಿಂದೆ ನೀಡಿದ್ದ ಹೇಳಿಕೆಯನ್ನು ವಾಪಸ್ ಪಡೆಯೋದಾಗಿ ಹೇಳಿದ್ದಾರೆ.

 ಡ್ರಗ್ ಜಾಲ ವಿಸ್ತಾರವಾಗಿ ಚಾಚಿಕೊಂಡಿದ್ದು, ಅದರಿಂದ ಸ್ಯಾಂಡಲ್ ವುಡ್ ಯುವ ನಟರು ಹೊರಬರಬೇಕು ಎಂಬ ಆಸೆಯಿಂದ ಮಾತ್ರ ಹೇಳಿಕೆ ನೀಡಿದ್ದಾಗಿ ತಿಳಿಸಿದ್ದಾರೆ.

ಇದೇ ವೇಳೆ, ಡ್ರಗ್ ಜಾಲದಲ್ಲಿದ್ದು ತಪ್ಪು ಮಾಡಿದವರಿಗೆ ಶಿಕ್ಷೆಆಗಲೇಬೇಕೆಂದು ಇಂದ್ರಜೀತ್ ಲಂಕೇಶ್ ಹೇಳಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡ್ರಾ ನಟಿ ರಶ್ಮಿಕಾ, ವಿಜಯ್ ದೇವರಕೊಂಡ

2021 ರ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ರಕ್ಷಿತ್ ಶೆಟ್ಟಿ ಬೆಸ್ಟ್ ಆಕ್ಟರ್

ಅದ್ಧೂರಿ ಬರ್ತಡೇ ಸೆಲೆಬ್ರೇಶನ್ ಹಿಂದಿದೆಯಾ ರಾಜಕೀಯ ಎಂಟ್ರಿ, ಡಿಂಪಲ್ ಕ್ವೀನ್ ರಚಿತಾ ಏನಂದ್ರು ಗೊತ್ತಾ

ನನ್ನ ಮಗಳ ಜಾಗರೂಕತೆ ದೊಡ್ಡ ಅವಘಡ ತಪ್ಪಿಸಿತು: ಅಕ್ಷಯ್ ಕುಮಾರ್‌

ಕಾಂತಾರಾ ಅಧ್ಯಾಯ 1 ನೋಡಿ ನಟ ರಿಷಭ್ ಶೆಟ್ಟಿ ಬಗ್ಗೆ ಪದಗಳಲ್ಲಿ ವರ್ಣಿಸಿದ ನಟ ಯಶ್‌

ಮುಂದಿನ ಸುದ್ದಿ
Show comments