Select Your Language

Notifications

webdunia
webdunia
webdunia
webdunia

ದರ್ಶನ್ ಸ್ನೇಹಿತ ಪ್ರದೋಶ್‌ ಜೈಲಿಗೆ ಏನೆಲ್ಲಾ ತಂದಿದ್ದ ಗೊತ್ತಾ

ದರ್ಶನ್ ಸ್ನೇಹಿತ ಪ್ರದೋಶ್‌ ಜೈಲಿಗೆ ಏನೆಲ್ಲಾ ತಂದಿದ್ದ ಗೊತ್ತಾ

Sampriya

ಬೆಂಗಳೂರು , ಗುರುವಾರ, 29 ಆಗಸ್ಟ್ 2024 (15:39 IST)
Photo Courtesy X
ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ಸಿಗುತ್ತಿರುವ ವಿಐಪಿ ಟ್ರೀಟ್‌ಮೆಂಟ್‌ನಿಂದಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಡಿಗ್ಯಾಂಗ್‌ ಒಂದೊಂದು ತೀರವಾಗಿದೆ.  

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಮತ್ತೋರ್ವ ಆರೋಪಿ ಪ್ರದೋಶ್‌ನನ್ನು ಇಂದು ಮಧ್ಯಾಹ್ನ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಇನ್ನೂ ಪ್ರಕರಣದ 14ನೇ ಆರೋಪಿಯಾಗಿರುವ ಪ್ರದೋಶ್‌ ಹಿಂಡಲಗಾ ಜೈಲಿನೊಳಗೆ ಹೋಗುವ ಮುನ್ನಾ ಆತ ಧರಿಸಿದ್ದ ಬ್ಲ್ಯಾಂಕೆಟ್‌ಅನ್ನು  ಪೊಲೀಸರು ತೆಗೆದು ತಪಾಸಣೆ ನಡೆಸಿದ್ದಾರೆ. ಅದಲ್ಲದೆ ಜೈಲಿನೊಳಗೆ ಬ್ಲ್ಯಾಂಕೆಟ್‌ ಅನ್ನು ತೆಗೆದುಕೊಂಡು ಹೋಗಲು ನಿರಾಕರಣೆ ಮಾಡಿದ್ದಾರೆ.

ಇನ್ನೂ ಪ್ರದೋಶ್ ತಂದಿದ್ದ ಬ್ಯಾಗ್‌ ಅನ್ನು ಪೊಲೀಸರು ಸಂಪೂರ್ಣ ತಪಾಸಣೆ ಮಾಡಿದ್ದಾರೆ. ಬ್ಯಾಗಿನಲ್ಲಿ ಔಷಧಿ ಬಾಟಲಿ ಇರುವುದು ಎಂದು ಕೇಳಿಕೊಂಡಿದ್ದಾನೆ. ಅದಕ್ಕೆ ಪೊಲೀಸರು ವೈದ್ಯರ ಸಲಗೆ ಮೇರೆಗೆ ಅದನ್ನು ನೀಡುತ್ತೇವೆ ಎಂದು ಜೈಲು ಅಧಿಕಾರಿಗಳು ಹೇಳಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಬಳ್ಳಾರಿ ಜೈಲಿಗೆ ದರ್ಶನ್‌ ಭೇಟಿಗೆ ಬರುವ ನಟ- ನಟಿಯರಿಗೆ ಬಿಗ್ ಶಾಕ್