ಪುತ್ರಿಯರ ಬಗ್ಗೆ ಅಮಿತಾಬ್ ಬಚ್ಚನ್ ಹೇಳಿದ್ದೇನು ಗೊತ್ತಾ?

Webdunia
ಬುಧವಾರ, 22 ನವೆಂಬರ್ 2023 (11:52 IST)
ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್, ವ್ಯಕ್ತಿಯೋರ್ವನ ಬದುಕಲ್ಲಿ ಮಗಳ ಪಾತ್ರ ಎಷ್ಟು ಪ್ರಾಮುಖ್ಯತೆ ಗಳಿಸಿಕೊಳ್ಳುತ್ತದೆ ಎನ್ನುವುದನ್ನು ತಿಳಿಸುವ ಅಂಶವನ್ನುಹೇಳಿದ್ದಾರೆ.
 
ಮಗಳು ಮನೆಯ ನಂದಾದೀಪ. ಆಕೆ ಆ ಮನೆಯ ಆತ್ಮ. ಒಂದು ಕುಟುಂಬದಲ್ಲಿ ಆಹ್ಲಾದತೆ ಹೆಚ್ಚಿಸುವಲ್ಲಿ ಆಕೆಯ ಪಾತ್ರ ಮಹತ್ತರವಾದುದು. ಆಕೆ ಮನೆಯ ಆಧಿಪತ್ಯ ವಹಿಸುವುದಲ್ಲದೆ, ಭದ್ರತೆಯ ಭಾವ ನೀಡುತ್ತಾಳೆ, ವಿಮರ್ಶಿಸುತ್ತಾಳೆ ಒಟ್ಟಾರೆ ಎಲ್ಲ ರೀತಿಯಲ್ಲೂ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾಳೆ ಕುಟುಂಬದ ಹಿರಿಮೆಯಲ್ಲಿ ಎಂದಿದ್ದಾರೆ.
 
ಹೆಣ್ಣುಮಕ್ಕಳು ಸದಾ ಬದುಕಲ್ಲಿ ಸಂತೋಷ ಹಾಗು ಉಲ್ಲಾಸ ತರುತ್ತಾರೆ ಎಂದು ಹೇಳಿದ್ದಾರೆ ಬಾಲಿವುಡ್ ನ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಅವರು. ಮನೆಯನ್ನು ಅವರು ಸಂತೋಷವಾಗಿಡುತ್ತಾರೆ ಎಂದು ಹೇಳಿದ್ದಾರೆ ಬಿಗ್ ಬಿ. 
 
ದೀಪಿಕಾ ಪಡುಕೋಣೆ ತಂದೆ ಪಾತ್ರಧಾರಿಯಾಗಿದ್ದಾರೆ ಪೀಕು ಚಿತ್ರದಲ್ಲಿ. ಬಚ್ಚನ್ ಅವರು ತಮ್ಮ ಹಿಂದಿನ ಚಿತ್ರದ ಫೋಟೋಗಳನ್ನು ಈಗ ಪೋಸ್ಟ್ ಮಾಡಿದ್ದಾರೆ. ಆದರೆ ಅದು ತೆರೆಯ ಹಿಂದಿನ ಚಿತ್ರಗಳಾಗಿವೆ. ಬಾಂಧವ್ಯ  ಎರಡು ಜೀವಗಳ ನಡುವೆ ಯಾವ ರೀತಿ ತನ್ನ ಪ್ರಭಾವ ತೋರುತ್ತದೆ ಕ್ಯಾಮರ ಹಿಂದೆಯೂ ಎನ್ನುವ ಮನದ ಮಾತು ಫೋಟೋಗಳ ಶೀರ್ಷಿಕೆಯನ್ನಾಗಿ ಮಾಡಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK12: ಬಿಗ್ ಬಾಸ್ ಪ್ರವೇಶಿಸಲಿರುವ 14 ಸ್ಪರ್ಧಿಗಳು ಇವರೇ

ಕಾಂತಾರ ಚಾಪ್ಟರ್ 1 ಟಿಕೆಟ್ ಮೊದಲ ನಾಲ್ಕು ದಿನ ಸಿಗೋದೇ ಡೌಟು

ಕಾಂತಾರ ಚಾಪ್ಟರ್ 1 ಪ್ರಮೋಷನ್ ಇಂದು ಶುರು: ಹೈದರಾಬಾದ್ ನಲ್ಲಿ ಜ್ಯೂ ಎನ್ ಟಿಆರ್ ಸಾಥ್

ಸಿನಿಮಾ ಬದುಕಿನಲ್ಲಿ ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಶ್ರೀಮುರುಳಿ

₹60ಕೋಟಿ ವಂಚನೆ ಪ್ರಕರಣ: ನಾನು ಯಾವುದೇ ತಪ್ಪು ಮಾಡಿಲ್ಲ ಎಂದ ಶಿಲ್ಪಾ ಶೆಟ್ಟಿ ಪತಿ

ಮುಂದಿನ ಸುದ್ದಿ
Show comments