Webdunia - Bharat's app for daily news and videos

Install App

ಸೊಸೆಯ ಚಿತ್ರಕ್ಕೆ ಶುಭಾರಂಭ ಮಾಡಿದ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್

Webdunia
ಮಂಗಳವಾರ, 20 ಆಗಸ್ಟ್ 2019 (10:15 IST)
ಬೆಂಗಳೂರು: ರಾಜ್ ಕುಮಾರ್ ಕುಟುಂಬದ ಇನ್ನೋರ್ವ ಕುಡಿ ಧನ್ಯಾ ರಾಮ್ ಕುಮಾರ್ ಸ್ಯಾಂಡಲ್ ‍ವುಡ್ ಗೆ ಕಾಲಿಡುತ್ತಿದ್ದಾರೆ. ನಟ ರಾಮ್ ಕುಮಾರ್ ಪುತ್ರಿಯೂ ಆಗಿರುವ ರಾಜ್ ಕುಟುಂಬದ ಕುಡಿ ಧನ್ಯಾ ನಾಯಕಿಯಾಗಿ ನಟಿಸುತ್ತಿರುವ ಚೊಚ್ಚಲ ಸಿನಿಮಾ ನೀ ಸನಿಹಕೆ.


ಈ ಸಿನಿಮಾದ ಮುಹೂರ್ತ ಸಮಾರಂಭ ಈಗ ನೆರವೇರಿದೆ. ಸೂರಜ್ ಗೌಡ ಧನ್ಯಾಗೆ ನಾಯಕರಾಗಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಿದೆ.

ಈ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ ಪುನೀತ್ ರಾಜ್ ಕುಮಾರ್ ಕ್ಲ್ಯಾಪ್ ಮಾಡಿದರೆ, ರಾಘವೇಂದ್ರ ರಾಜ್ ಕುಮಾರ್ ಸೊಸೆಗೆ ಶುಭ ಹಾರೈಸಿದರು. ಈ ವೇಳೆ ನಿರ್ದೇಶಕ ದಿನಕರ್ ತೂಗುದೀಪ ಕೂಡಾ ಆಗಮಿಸಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್‌ಗೆ ಸಿಗದ ಕನಿಷ್ಠ ಸೌಲಭ್ಯ, ವಿಚಾರಣೆಯಲ್ಲಿ ಭಾಗಿಯಾದ ದಾಸನಿಗೆ ನಿರಾಸೆ

ಸ್ಕೂಬಾ ಡೈವಿಂಗ್ ವೇಳೆ ದುರಂತ, ಬಾಲಿವುಡ್‌ ಖ್ಯಾತ ಗಾಯಕ ಜುಬಿನ್ ಗರ್ಗ್ ಸಾವು

ದಿಢೀರ್ ಸಾವನ್ನಪ್ಪಿದ ತಮಿಳು ನಟ ರೋಬೋ ಶಂಕರ್‌ ಸಾವಿಗೆ ಕಾರಣವೇನು ಗೊತ್ತಾ

ಕಾಂತಾರ ಚಾಪ್ಟರ್1 ಬಗ್ಗೆ ಬಿಗ್ ಅಪ್ ಡೇಟ್: ಕೊನೆಗೂ ಆ ಗಳಿಗೆ ಬಂದೇ ಬಿಟ್ಟಿತು

ಅಪ್ಪುಗಿಂತ ಮೊದಲೇ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡಬೇಕಿತ್ತು ಎಂದು ವಿವಾದಕ್ಕೀಡಾದ ರವಿಚೇತನ್

ಮುಂದಿನ ಸುದ್ದಿ
Show comments