Webdunia - Bharat's app for daily news and videos

Install App

ರಣ್‌ಬೀರ್ ಕಪೂರ್‌ನೊಂದಿಗಿನ ರಹಸ್ಯ ಬಿಚ್ಚಿಟ್ಟ ದೀಪಿಕಾ ಪಡುಕೋಣೆ

Webdunia
ಗುರುವಾರ, 23 ನವೆಂಬರ್ 2023 (11:08 IST)
ರಣ್ ಬೀರ್ ಜೊತೆ ಕೆಲಸ ಮಾಡೋದು ನನ್ನ ವ್ಯಕ್ತಿತ್ವವನ್ನು ಇನ್ನಷ್ಟು ಸುಂದರಗೊಳಿಸುತ್ತೆ. ಪಾತ್ರದಲ್ಲಿ ತಲ್ಲೀನಳಾಗೋದಕ್ಕೆ ಹೆಚ್ಚು ಸಹಕಾರವಾಗುತ್ತೆ ಎಂದಿದ್ದಾರೆ. ಎಂಟು ವರ್ಷಗಳ ಹಿಂದೆ ನಾವು ಅಭಿನಯಿಸುವಾಗ ತುಂಬಾ ನರ್ವಸ್ ಆಗುತ್ತಿದ್ದೆವು.ಆದ್ರೆ ಇವತ್ತು ನಾವು ನಮ್ಮ ಮೊದಲ ಸಿನಿಮಾದ ಬಗ್ಗೆ ಕುಳಿತು ಮಾತನಾಡುತ್ತೇವೆ. ಎಂದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೇಳಿದ್ದಾರೆ.
 
ರಣ್ ಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಪರಸ್ಪರ ದೂರವಾದ ಬಳಿಕ ಸಿನಿಮಾದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ರೆ ರಣ್ ಬೀರ್ ಜೊತೆ ಅಭಿನಯಿಸಲು ನಾನು ಯಾಕೆ ಒಪ್ಪಿಕೊಂಡೆ ಅನ್ನೋದರ ಬಗ್ಗೆ ಇದೀಗ ದಿಪ್ಪಿ ಬಾಯ್ಬಿಟ್ಟಿದ್ದಾರೆ.
 
ನಾವು ನಡೆದು ಬಂದ ಹಾದಿಯನ್ನು ತಿರುಗಿ ನೋಡಿದಾಗ ಖುಷಿಯಾಗುತ್ತೆ ಅಂತಾ ದೀಪಿಕಾ ಹೇಳಿದ್ದಾರೆ.ರಣ್ ಬೀರ್ ಕಪೂರ್ ಒಬ್ಬ ಉತ್ತಮ ವ್ಯಕ್ತಿ ಅವರ ಜೊತೆ ಕೆಲಸ ಮಾಡೋದು ನನಗೆ ತುಂಬಾನೇ ಖುಷಿ ಕೊಡುತ್ತೆ ಅಂತಾ ದೀಪಿಕಾ ಹೇಳಿದ್ದಾರೆ.
 
ಈ ಹಿಂದೆ ದೀಪಿಕಾ ಹಾಗೂ ರಣ್ ಬೀರ್ ಬಚ್ನಾ ಯೇ ಹಸೀನೋ ಹಾಗೂ ಎ ಜವಾನಿ ಹೇ ದಿವಾನಿ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಇದೀಗ ಇಮ್ತಿಯಾಜ್ ಅಲಿ ಅವರ  ಸಿನಿಮಾದ ಮೂಲಕ ಅವರು ತೆರೆ ಮೇಲೆ ಮತ್ತೆ ಒಂದಾಗಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

ಮುಂದಿನ ಸುದ್ದಿ
Show comments