Select Your Language

Notifications

webdunia
webdunia
webdunia
webdunia

ಬಿಡುಗಡೆಯಾದ ಹತ್ತೇ ನಿಮಿಷಕ್ಕೆ ಲಕ್ಷ ವ್ಯೂ ಪಡೆದುಕೊಂಡ ರಾಬರ್ಟ್ ಸಿನಿಮಾ ಟ್ರೈಲರ್

ರಾಬರ್ಟ್
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತ್ ಡೇ ನಿಮಿತ್ತ ಅವರ ‘ರಾಬರ್ಟ್’ ಸಿನಿಮಾದ ಟ್ರೈಲರ್ ಇಂದು ಲಾಂಚ್ ಆಗಿದೆ. ಬಿಡುಗಡೆಯಾದ ನಿಮಿಷಗಳಲ್ಲೇ ಲಕ್ಷ ವ್ಯೂ ಪಡೆದು ರಾಬರ್ಟ್ ಸದ್ದು ಮಾಡಿದೆ.


ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ರಾಬರ್ಟ್ ಟ್ರೈಲರ್ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಿದ್ದು, ಹತ್ತೇ ನಿಮಿಷಗಳಲ್ಲಿ 2 ಲಕ್ಷಕ್ಕೂ ಅಧಿಕ ವ್ಯೂ ಪಡೆದುಕೊಂಡಿದೆ. ಟೀಸರ್ ನಂತೆಯೇ ಪಕ್ಕಾ ಮಾಸ್ ಟ್ರೈಲರ್ ಇದಾಗಿದ್ದು, ದರ್ಶನ್ ರ ಹೊಡೆಬಡಿಯ ದೃಶ್ಯಗಳು, ಮಧ‍್ಯೆ ಸೆಂಟಿಮೆಂಟ್ ಎಲ್ಲಾ ಸಮ್ಮಿಶ್ರಗೊಂಡಿರುವ ಮಸಾಲಾ ಟ್ರೈಲರ್ ಬಿಡುಗಡೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಕ್ತಾಯ ಕಾಣುತ್ತಿದೆ ಈ ಜನಪ್ರಿಯ ಧಾರವಾಹಿ: ನಾಯಕಿ ಬಿಗ್ ಬಾಸ್ ಗೆ ಎಂಟ್ರಿ?