Webdunia - Bharat's app for daily news and videos

Install App

ಹೊಸ ಸೀರಿಯಲ್‌ಗಾಗಿ ಕಲರ್ಸ್ ಕನ್ನಡದ ಜನಪ್ರಿಯ ಸೀರಿಯಲ್ ಅಂತ್ಯ, ಅಮೂಲ್ಯ ಅಭಿಮಾನಿಗಳಿಗೆ ಬೇಸರ

Sampriya
ಸೋಮವಾರ, 16 ಡಿಸೆಂಬರ್ 2024 (17:37 IST)
Photo Courtesy X
ಬೆಂಗಳೂರು: ಕಾರ್ತಿಕ್ ಅತ್ತಾವರ ಹಾಗೂ ಅಮೂಲ್ಯ ಗೌಡ ಅವರು ನಾಯಕ ನಾಯಕಿಯಾಗಿ ಅಭಿನಯಿಸಿದಲ್ಲಿ ಇದೀಗ  ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರೀಗೌರಿ ಸೀರಿಯಲ್ ಶೀಘ್ರದಲ್ಲೇ ಮುಕ್ತಾಯವಾಗಲಿದೆ.

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರವಾಹಿಗಳಲ್ಲಿ ಒಂದಾಗಿದ್ದ ಶ್ರೀಗೌರಿ ಇದೀಗ ಹೊಸ ಸೀರಿಯಲ್‌ಗೆ ದಾರಿ ಮಾಡಿಕೊಡಲು ಅಂತ್ಯ ಮಾಡಲಾಗುತ್ತಿದೆ. ಇದೇ ಡಿಸೆಂಬರ್ 22ಕ್ಕೆ ಅಂದರೆ ಭಾನುವಾರ ತನ್ನ ಕೊನೆಯ ಸಂಚಿಕೆ ಪ್ರಸಾರವಾಗಲಿದೆ.

ಡಿಸೆಂಬರ್ 23ರಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗುತ್ತಿರುವ ಹೊಸ ಕತೆಯ ಸೀರಿಯಲ್‌ಗೆ ಇದು ಜಾಗ ಮಾಡಿಕೊಡುತ್ತಿದೆ.

ಕರಾವಳಿಯ ಸೊಗಡಿನೊಂದಿಗೆ ಶುರುವಾದ ಶ್ರೀಗೌರಿ ಸೀರಿಯಲ್‌ ತನ್ನದೇ ಆದ ವೀಕ್ಷಕರನ್ನು ಹೊಂದಿತ್ತು. ತಾಯಿ ಮಂಗಳಮ್ಮ ಹಾಗೂ ಮಗ ಅಪ್ಪು ನಡುವಿನ ಬಾಂಧವ್ಯದೊಂದಿಗೆ ಶುರುವಾದ ಶ್ರೀಗೌರಿ ಸೀರಿಯಲ್ ಹೆಚ್ಚು ಜನಪ್ರಿಯತೆ ಪಡೆಯಿತು. ಗೌರಿ ಹಾಗೂ ಅಪ್ಪು ಮದುವೆ ಬಳಿಕ  ಈ ಸ್ಟೋರಿ ಇನ್ನೊಂದು ತಿರುವಿನಲ್ಲಿ ನಡೆಯುತ್ತಿದೆ. ಇದೀಗ ಏಕಾಏಕಿ ಈ ಸೀರಿಯಲ್‌ಗೆ ಅಂತ್ಯ ಹಾಡುತ್ತಿದ್ದು, ಅಭಿಮಾನಿಗಳಿಗೆ ಬೇಸರ ತಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

IND vs WI: ಸೀಟಿ ಹೊಡೆದು ಶತಕ ಸಂಭ್ರಮಿಸಿದ ಕೆಎಲ್ ರಾಹುಲ್

ಕಾಂತಾರ ಚಾಪ್ಟರ್ 1 ರಾಕೇಶ್ ಶೆಟ್ಟಿಗೆ ಗೆಳೆಯರಿಂದಲೇ ಕಟೌಟ್: ನೀನಿರಬೇಕಿತ್ತು ಗೆಳೆಯಾ ಎಂದು ಕಣ್ಣೀರು

ಕಾಂತಾರ ಚಾಪ್ಟರ್ 1 ಮೊದಲ ದಿನದ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ

ರಚಿತಾ ರಾಮ್ ಮನೆ ಮುಂದೆ ಇಂದು ಫ್ಯಾನ್ಸ್ ದಂಡು: ರಚಿತಾ ಬರೆದ ಒಂದು ಪತ್ರವೇ ಕಾರಣ

ಕಾಂತಾರ ಚಾಪ್ಟರ್ 1 ಗೆ ತೊಂದರೆ ಕೊಡುತ್ತಿರುವವರು ಇವರೇ

ಮುಂದಿನ ಸುದ್ದಿ
Show comments