Select Your Language

Notifications

webdunia
webdunia
webdunia
webdunia

"ಚರ್ಚೆ- ಚಾ ಆರ್ ಛೇ": ನೋಟು ನಿಷೇಧದ ಮೇಲೊಂದು ಕನ್ನಡ ಕಿರುಚಿತ್ರ( ವಿಡಿಯೋ)

, ಬುಧವಾರ, 14 ಡಿಸೆಂಬರ್ 2016 (13:00 IST)
ನವೆಂಬರ್ 8 ರಂದು ಪ್ರಧಾನಿ ಮೋದಿ 500 ಮತ್ತು 1,000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದಾರೆ. ಅಂದಿನಿಂದ ದೇಶದಲ್ಲೆಡೆ ಜನರು ಹಣಕ್ಕಾಗಿ ಪರದಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಈ ಕ್ರಮದ ಪರ- ವಿರೋಧ ಚರ್ಚೆಗಳು ಮುಗಿಲು ಮುಟ್ಟಿವೆ. 
ವಿರೋಧ ಪಕ್ಷಗಳಂತೂ ಕೇಂದ್ರದ ಈ ನಿರ್ಧಾರದ ವಿರುದ್ಧ ಸಮರವನ್ನೇ ಸಾರಿವೆ. ಕಾಳಧನಿಕರು ವಾಮವಾರ್ಗದಲ್ಲಿ ತಮ್ಮ ಕಪ್ಪುಹಣವನ್ನು ಸಕ್ರಮವಾಗಿಸುವುದರಲ್ಲಿ ನಿರತರಾಗಿದ್ದಾರೆ. ಸಿಕ್ಕಿ ಬೀಳುತ್ತಿದ್ದಾರೆ ಕೂಡ. ಆದರೆ ನೋಟು ನಿಷೇಧದಿಂದ ಸಾಕಷ್ಟು ಕಷ್ಟವನ್ನು ಅನುಭವಿಸುತ್ತಿದ್ದರೂ ಜನಸಾಮಾನ್ಯರು ದೇಶದ ಹಿತಕ್ಕಾಗಿ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತಿದ್ದಾರೆ. ಮೌನವಾಗಿ ಎಲ್ಲವನ್ನು ಸಹಿಸುತ್ತಿದ್ದಾರೆ. ಈ ಕಿರುಚಿತ್ರ ನೋಡಿ. 'ನೋಟು ನಿಷೇಧ'ದ ಬಗ್ಗೆ ಜನಸಾಮಾನ್ಯನ ಅಭಿಪ್ರಾಯ ಏನಿದೆ. ಪ್ರಧಾನಿ ಮೋದಿ ಅವರಿಗೆ ಸಿಗುತ್ತಿರುವ ಬೆಂಬಲ ಹೇಗಿದೆ ಎಂಬುದನ್ನು ತೋರಿಸುತ್ತಿದೆ ಇದು.
 
 "ಚರ್ಚೆ- ಚಾ ಓರ್ ಛೇ": ನೋಟು ನಿಷೇಧದ ಮೇಲೊಂದು ಕನ್ನಡ ಕಿರುಚಿತ್ರ( ವಿಡಿಯೋ)

Share this Story:

Follow Webdunia kannada

ಮುಂದಿನ ಸುದ್ದಿ

ರಿಯಲ್ ಸ್ಟಾರ್ ಉಪೇಂದ್ರ ಜೊತೆ ಬುಲ್ ಬುಲ್ ಬೆಡಗಿ