ಹೀರೋ ಆದ್ರು ರಾಪರ್ ಚಂದನ್ ಶೆಟ್ಟಿ

Webdunia
ಭಾನುವಾರ, 30 ಜನವರಿ 2022 (16:43 IST)
ಬೆಂಗಳೂರು: ಇಷ್ಟು ದಿನ ಆಲ್ಬಂ ಹಾಡುಗಳ ಮೂಲಕ, ಸಂಗೀತ ನಿರ್ದೇಶನದ ಮೂಲಕ ಗುರುತಿಸಿಕೊಂಡಿದ್ದ ರಾಪರ್ ಚಂದನ್ ಶೆಟ್ಟಿ ಈಗ ಸಿನಿಮಾ ಹೀರೋ ಆಗ್ತಿದ್ದಾರೆ.

‘ಎಲ್ರ ಕಾಲೆಳೆಯುತ್ತೆ ಕಾಲ’ ಎಂಬ ಟೈಟಲ್ ನ ಹೊಸ ಸಿನಿಮಾಗೆ ಚಂದನ್ ನಾಯಕರಾಗಿದ್ದಾರೆ. ನನ್ನ ಜೀವನದ ಹೊಸ ಅಧ್ಯಾಯ ಆರಂಭಿಸುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದು ಚಂದನ್ ಕೇಳಿಕೊಂಡಿದ್ದಾರೆ.

ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಉಷಾ ಗೋವಿಂದರಾಜು ನಿರ್ಮಿಸುತ್ತಿದ್ದು, ಸುಜಯ್ ಶಾಸ್ತ್ರಿ ನಿರ್ದೇಶಿಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸ್ಮೃತಿ ಮಂಧಾನ ಮಾಜಿ ಗೆಳೆಯ ಪಾಲಾಶ್ ಮುಚ್ಚಲ್ ವಿರುದ್ಧ ಕೇಸ್ ದಾಖಲು

ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನ ನೋಡಿ ಸಿಎಂ ಸಿದ್ದರಾಮಯ್ಯ ಶಾಕ್

ಒಂದೇ ಒಂದು ಪೋಸ್ಟ್ ನಿಂದ ಗಂಡನ ಜೊತೆಗಿಲ್ವಾ ಎಂದವರಿಗೆ ಉತ್ತರ ಕೊಟ್ಟ ನಟಿ ಭಾವನಾ ಮೆನನ್

ಮದುವೆ ಖುಷಿಯಲ್ಲಿರುವ ಉಗ್ರಂ ಮಂಜು ಅರಿಶಿನ ಶಾಸ್ತ್ರದಲ್ಲಿ ಮಸ್ತ್‌ ಡ್ಯಾನ್ಸ್‌, Video

ಊರಿಗೆ ಬಂದ ಬಿಗ್ ಬಾಸ್ ರಕ್ಷಿತಾ ಶೆಟ್ಟಿಗೆ ಅಭಿಮಾನಿ ಇಂಥಾ ಗಿಫ್ಟ್ ಕೊಡುದಾ... Video

ಮುಂದಿನ ಸುದ್ದಿ
Show comments