Webdunia - Bharat's app for daily news and videos

Install App

ಕಿರುತೆರೆ ಸೂಪರ್ ಹಿಟ್ ಚಂದನ್-ಕವಿತಾ ಗೌಡ ನಡುವೆ ಕುಚ್ ಕುಚ್ ಇದೆಯಾ?!

Webdunia
ಶನಿವಾರ, 1 ಆಗಸ್ಟ್ 2020 (12:57 IST)
ಬೆಂಗಳೂರು: ಕಿರುತೆರೆಯ ಖ್ಯಾತ ನಟ ಚಂದನ್ ಕುಮಾರ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ನಟಿ ಕವಿತಾ ಗೌಡ ಜತೆ ಆತ್ಮೀಯವಾಗಿರುವ ಫೋಟೋ ಪ್ರಕಟಿಸಿರುವುದು ಅಭಿಮಾನಿಗಳು ಹುಬ್ಬೇರುವಂತೆ ಮಾಡಿದೆ.


ಚಂದನ್-ಕವಿತಾ ಗೌಡ ಹಿಂದೆ ಲಕ್ಷ್ಮೀ ಬಾರಮ್ಮಾ ಧಾರವಾಹಿಯಲ್ಲಿ ಜೋಡಿಯಾಗಿ ನಟಿಸಿದ್ದರು. ಅದಾದ ಬಳಿಕ ಇಬ್ಬರೂ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ.

ಮೊನ್ನೆಯಷ್ಟೇ ಕವಿತಾ ಬರ್ತ್ ಡೇಗೆ ಚಂದನ್ ಹಾಗೂ ನಟ ದಿಲೀಪ್ ಶೆಟ್ಟಿ ಅವರ ಮನೆಗೇ ಹೋಗಿ ಸರ್ಪ್ರೈಸ್ ಉಡುಗೊರೆ ಕೊಟ್ಟಿದ್ದರು. ಅದೇ ದಿನದ ಫೋಟೋವೊಂದನ್ನು ಚಂದನ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ತಮ್ಮ ಅಭಿಮಾನಿಗಳ ಕೋರಿಕೆಯ ಮೇರೆಗೆ ಎಂದು ಅಡಿಬರಹದೊಂದಿಗೆ ಪ್ರಕಟಿಸಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಅಭಿಮಾನಿಗಳು ನೀವು ಇಬ್ಬರೂ ಒಳ್ಳೆ ಜೋಡಿ, ನಿಜ ಜೀವನದಲ್ಲೂ ಮದುವೆ ಆಗಿ ಎಂದು ಮನವಿ ಮಾಡಿದ್ದಾರೆ. ಮತ್ತೆ ಕೆಲವರು ನೀವು ಲವ್ ಮಾಡ್ತಿದ್ದೀರಾ ಎಂದು ನೇರವಾಗಿ ಕೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜಗ್ಗಿ ಮಮ್ಮಿ ಜತೆಗಿನ ತಾಂಡವ್ ನಡವಳಿಕೆಗೆ ಕಿಚ್ಚ ಗರಂ, ವಿಐಪಿ ಗಗನ್‌ ದಾರಿತಪ್ಪಿದ ಬಗ್ಗೆ ಸುದೀಪ್ ಕ್ಲಾಸ್‌

ಲಂಡನ್‌ನ ರೇಸ್‌ನಲ್ಲಿ ವಿಜಯ್, ತ್ರಿಷಾ ಒಟ್ಟಿಗೆ, ಗೆಳತಿಯ ನಡವಳಿಕೆ ಸಿಎಂಗೆ ಮುಜುಗರವಾಯಿತೇ, ಈ ವಿಡಿಯೋ ನೋಡಿ

BBK13: ಎಲ್ಲರ ಮನೆಯಿಂದ ಬಟ್ಟೆ ಬಂತು, ಆದ್ರೆ ನಂಗೆ… ಬೇಸರದಲ್ಲಿದ್ದ ಜಗದೀಶ್ ಗೆ ಗಗನ್ ಚಿನ್ನಪ್ಪ ಕೊಟ್ಟ ಪ್ರಾಮಿಸ್ ಏನು ಗೊತ್ತಾ

BBK13: ಗಗನ್, ತಾಂಡವ್ ಗೆ ಕಿಚ್ಚನ ಕ್ಲಾಸ್: ಇದಕ್ಕೇ ಕಾಯ್ತಿದ್ದೇವೆ ಬಾಸ್ ಎಂದ ವೀಕ್ಷಕರು Video

BigBoss13: ಈ ಸೀಸನ್‌ನ ಮೊದಲ ಕಿಚ್ಚನ ಪಂಚಾಯಿತಿ ಇಂದು, ಗಗನ್‌ಗೆ ಕಾದಿದ್ಯಾ ಕ್ಲಾಸ್‌

ಮುಂದಿನ ಸುದ್ದಿ
Show comments