ಬಾಲಿವುಡ್ ನಟ ಸುಶಾಂತ್ ಸಿಂಗ್ ಕೇಸ್ : ನಟಿ ರಿಯಾ ಪೋಷಕರಿಗೆ ಸಿಬಿಐ ಮಾಡಿದ್ದೇನು?

Webdunia
ಮಂಗಳವಾರ, 1 ಸೆಪ್ಟಂಬರ್ 2020 (17:27 IST)
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆಗೆ ಸಂಬಂಧಪಟ್ಟಂತೆ ಸಿಬಿಐ ವಿಚಾರಣೆ ತೀವ್ರಗೊಳಿಸಿದೆ.

ಈ ನಡುವೆ ನಟ ಸುಶಾಂತ್ ಸಿಂಗ್ ರ ಗೆಳತಿ ರಿಯಾ ಚಕ್ರವರ್ತಿಯ ಪೋಷಕರಾದ ಇಂದ್ರಜೀತ್ ಹಾಗೂ ಸಂಧ್ಯಾ ಚಕ್ರವರ್ತಿಯನ್ನು ಸಿಬಿಐ ವಿಚಾರಣೆ ನಡೆಸಿದೆ.

 ರಿಯಾ ಚಕ್ರವರ್ತಿಯ ಪೋಷಕರಾದ ಇಂದ್ರಜಿತ್ ಮತ್ತು ಸಂಧ್ಯಾ ಚಕ್ರವರ್ತಿಯನ್ನು ಸುಶಾಂತ್ ಮತ್ತು ಅವರ ರಕ್ತಸಂಬಂಧಿಗಳೊಂದಿಗಿನ ಸಂಬಂಧದ ಬಗ್ಗೆ ಪ್ರಶ್ನಿಸುವುದರಿಂದ ಹಿಡಿದು, ದಿವಂಗತ ನಟನ ಹಣಕಾಸಿನಲ್ಲಿ ಅವರ ಪಾತ್ರದ ಬಗ್ಗೆ, ಸುಶಾಂತ್‌ಗೆ ಔಷಧಿಗಳನ್ನು ನೀಡುವಲ್ಲಿ ರಿಯಾ ಚಕ್ರವರ್ತಿಯ ಪಾತ್ರದ ಬಗ್ಗೆ ಚಕ್ರವರ್ತಿ ಕುಟುಂಬವನ್ನು ಪ್ರಶ್ನಿಸಲು ಏಜೆನ್ಸಿ ಉದ್ದೇಶಿಸಿದೆ ಎನ್ನಲಾಗಿದೆ.

ಸುಶಾಂತ್ ಬಗ್ಗೆ ನಿಮಗೆ ಎಷ್ಟು ಚೆನ್ನಾಗಿ ತಿಳಿದಿತ್ತು?
ನೀವು ಸುಶಾಂತ್ ಸಿಂಗ್ ರ ರಕ್ತಸಂಬಂಧಿಕರೊಂದಿಗೆ ಸಂಪರ್ಕದಲ್ಲಿದ್ದೀರಾ?
ಎಸ್‌ಎಸ್‌ಆರ್‌ನ ಹಣಕಾಸು ವಿಷಯದಲ್ಲಿ ನೀವು ಪಾಲ್ಗೊಂಡಿದ್ರಾ?
ರಿಯಾಗೆ ಯಾವ ಔಷಧಿಗಳನ್ನು ಶಿಫಾರಸು ಮಾಡಿದ್ದೀರಾ?

ಎಂದೆಲ್ಲಾ ಪ್ರಶ್ನಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ
Show comments