Webdunia - Bharat's app for daily news and videos

Install App

ಸಂದರ್ಶನ ಮಾಡುವಾಗಲೇ ಕಪಾಳಕ್ಕೆ ಹೊಡೆದ ಬಾಲಿವುಡ್ ನಟ

Webdunia
ಮಂಗಳವಾರ, 18 ಆಗಸ್ಟ್ 2020 (19:13 IST)
ಸಂದರ್ಶನ ನಡೆಯುತ್ತಿರುವಾಗಲೇ ಸಂದರ್ಶಕರೊಬ್ಬರ ಕೆನ್ನೆಗೆ ಬಾಲಿವುಡ್ ನಟ ಬಾರಿಸಿರುವ ಘಟನೆ ನಡೆದಿದೆ.

ಬಾಲಿವುಡ್ ನಟ ಅರ್ಜುನ್ ಕಪೂರ್ ಅವರು ರೇಡಿಯೋ ಜಾಕಿಯೊಬ್ಬರಿಗೆ ಹೊಡೆದಿದ್ದಾರೆ.

ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಗರಂ ಆದ ನಟ ಅರ್ಜುನ ಕಪೂರ್ ಸಂದರ್ಶಕನ ಕೆನ್ನೆಗೆ ಹೊಡೆದಿದ್ದಾರೆ.

ಹುಡುಗಿಯರ ಕ್ಯಾರೆಕ್ಟರ್ ಮಾಡ್ತಿರೋದ್ಯಾಕೆ? ಎಂಬಿತ್ಯಾದಿಯಾಗಿ ಆರ್ ಜೆ ಕೇಳಿದ ಪ್ರಶ್ನೆಗೆ ನಟ ಸಿಡಿಮಿಡಿಗೊಂಡು ಹಲ್ಲೆ ನಡೆಸಿದ್ದಾರೆ ಅಲ್ಲದೇ ಕ್ಯಾಮೆರಾ ಕೂಡ ತಳ್ಳಿ ಬೀಳಿಸಿದ್ದಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಿಷಭ್‌ ಶೆಟ್ಟಿ ಸಾಧನೆಯ ಮುಕುಟಕ್ಕೆ ಮತ್ತೊಂದು ಗರಿ: ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಡಿವೈನ್‌ ಸ್ಟಾರ್‌

ಇರುಮುಡಿ ಗೆಲ್ಲಿಸಲು ತೆಲುಗು ಚಿತ್ರರಂಗವೆಲ್ಲಾ ಒಂದಾಯ್ತು.. ಆದ್ರೆ ಟಾಕ್ಸಿಕ್ ಬಗ್ಗೆ ಕನ್ನಡ ಚಿತ್ರರಂಗವೇಕೆ ಹೀಗೆ ಮಾಡ್ತಿದೆ

ಎರಡನೇ ದಿನಕ್ಕೆ ಹೇಗಿತ್ತು ಟಾಕ್ಸಿಕ್ ಕ್ರೇಜ್: ಭಾಷಾವಾರು ವಿವರ ಇಲ್ಲಿದೆ

Toxic Cinema ನೋಡಿದ ಬಳಿಕ ಟಿಕೆಟ್ ಹಣ ಮರುಪಾವತಿಸುವಂತೆ ಬೇಡಿಕೆಯಿಟ್ಟ ಯುವಕರ ಗುಂಪು, Video

ಹುಟ್ಟಹಬ್ಬಕ್ಕೂ ಮುನ್ನ ಅಭಿಮಾನಿಗಳಿಗೆ ಕಿಚ್ಚ ಮಹತ್ವದ ಸಂದೇಶ: ಮುಂದಿನ ಬೇಟೆಗೆ ರೆಡಿ ಎಂದ ಸುದೀಪ್‌

ಮುಂದಿನ ಸುದ್ದಿ
Show comments