ನೆಪಾಳಿ ನಟಿ ಮನಿಷಾ ಕೊಯಿರಾಲಾ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 46 ವರ್ಷಕ್ಕೆ ಕಾಲಿಡುತ್ತಿರುವ ಮನಿಷಾ, ಬಾಲಿವುಡ್ ಚಿತ್ರರಂಗದಲ್ಲಿ 50 ಚಿತ್ರಗಳಲ್ಲಿ ನಟಿಸಿದ್ದರು.
ಉತ್ತಮ ಪಾತ್ರಕ್ಕಾಗಿ ಬಹುದಿನಗಳಿಂದ ಕಾಯುತ್ತಿದ್ದ ಅವರು, ತಾವು ನಿರೀಕ್ಷೆ ಮಾಡಿದ್ದ ರೋಲ್ ಸಿಕ್ಕಿದೆ ಎಂದಿದ್ದರು.. ಹಿಂದಿ ಬೆಂಗಾಲಿ ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದ ಮನೀಷಾ, ಮುಂಬರುವ ಚಿತ್ರ ನಿರ್ದೇಶಕ ಓಂ ಪ್ರಕಾಶ ಮೆಹರಾ ಪ್ರಕಾಶ್ ಝಾ ಚಿತ್ರದಲ್ಲಿ ಮನಿಷಾ ಅಮ್ಮನ ಪಾತ್ರದಲ್ಲಿ ಮಿಂಚಲಿದ್ದಾರೆ.
ಈ ಚಿತ್ರವು ಮುಖ್ಯವಾಗಿ ತಾಯಿಯ ಕುರಿತು ಬಿಂಬಿಸಲಿದೆ. ಇದೊಂದು ಬ್ಯೂಟಿಫುಲ್ ಸ್ಟೋರಿ ಎನ್ನುವ ಅವರು 20 ವರ್ಷದ ಮಗನಿಗೆ ಅಮ್ಮನಾಗಿರುವ ಪಾತ್ರದಲ್ಲಿ ಮಿಂಚುತ್ತಿರುವುದಕ್ಕೆ ಸಂತಸ ಎಂದಿದ್ದ ಅವರು, ಸ್ಟ್ರಾಂಗ್ ವುಮ್ಯೆನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ ಮನಿಷಾ..
2 ವರ್ಷದ ಹಿಂದೆ ಈ ಚಿತ್ರಕ್ಕಾಗಿ ಇವರನ್ನು ಸಂಪರ್ಕ ಮಾಡಲಾಗಿತ್ತಿದೆ ಎಂದು ತಿಳಿಸಿದ್ದರು.. ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ಹಿಂಮಾಂಶು ಧನುಕಾ, ಮನಿಷಾ ಅವರನ್ನು ಭೇಟಿ ಮಾಡಿದಾಗ ಅಮ್ಮನ ಪಾತ್ರದಲ್ಲಿ ನಟಿಸಲು ಮನಿಷಾ ಯೆಸ್ ಅಂದಿದ್ದರಂತೆ. ಎಂದು ನಿರ್ಮಾಪಕ ಹಿಂಮಾಂಶು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ