Select Your Language

Notifications

webdunia
webdunia
webdunia
webdunia

ಇನ್ನೊಬ್ಬ ಸ್ಯಾಂಡಲ್ ವುಡ್ ನಟಿ ರಹಸ್ಯ ಮದುವೆ?!

ಇನ್ನೊಬ್ಬ ಸ್ಯಾಂಡಲ್ ವುಡ್ ನಟಿ ರಹಸ್ಯ ಮದುವೆ?!
ಬೆಂಗಳೂರು , ಮಂಗಳವಾರ, 5 ಸೆಪ್ಟಂಬರ್ 2017 (10:27 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಒಂದಿಬ್ಬರು ನಟಿಯರು ಗುಟ್ಟಾಗಿ ಮದುವೆಯಾಗಿ ನಂತರ ಸುದ್ದಿಯಾಗಿತ್ತು. ಆ ಪಾಲಿಗೆ ಇನ್ನೊಬ್ಬ ನಟಿ ಸೇರಿದ್ದಾರೆಯೇ?

 
ಹಾಗೊಂದು ಸುದ್ದಿ ಖಾಸಗಿ ವಾಹಿನಿಯಲ್ಲಿ ಹರಿದಾಡುತ್ತಿದೆ. ಉದಯೋನ್ಮುಖ ನಟಿ ಶೃತಿ ಹರಿಹರನ್ ತಮ್ಮ ಬಹುಕಾಲದ ಗೆಳೆಯನನ್ನು ಗುಟ್ಟಾಗಿ ಮದುವೆಯಾಗಿದ್ದಾರೆಂಬ ಗಾಸಿಪ್ ಹರಡಿದೆ.

ಆದರೆ ಇದಿನ್ನೂ ಖಚಿತಪಟ್ಟಿಲ್ಲ. ಆದರೆ ಕನ್ನಡ ಖಾಸಗಿ ವಾಹಿನಿಯೊಂದು ಶೃತಿ ಮದುವೆಯಾಗಿರುವುದು ಪಕ್ಕಾ ಎನ್ನುತ್ತಿದೆ. ಆದರೆ ತನ್ನ ವೃತ್ತಿ ಜೀವನಕ್ಕೆ ತೊಡಕಾಗಬಾರದು ಎಂಬ ಕಾರಣಕ್ಕೆ ಮದುವೆಯನ್ನು ಗುಟ್ಟಾಗಿ ಇರಿಸಿದ್ದಾರೆ ಎಂದೂ ವಾಹಿನಿ ಹೇಳಿಕೊಂಡಿದೆ. ಆದರೆ ಇದರ ಸತ್ಯಾಸತ್ಯತೆ ಇನ್ನಷ್ಟೇ ಹೊರಬರಬೇಕಿದೆ.

ಇದನ್ನೂ ಓದಿ.. ಧೋನಿ ಈ ನಟಿ ಜತೆ ಡೇಟಿಂಗ್ ಮಾಡಿದ್ದು ನಿಜವೇ?!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಊಟಕ್ಕೆ ಮನೆಗೆ ಬನ್ರೀ.. ಎಂದು ಗಂಡನಿಗೆ ಬಹಿರಂಗವಾಗಿ ದಬಾಯಿಸೋದೇ ಕಾಜೋಲ್?!