ಬೆಂಗಳೂರು : ಸ್ಯಾಂಡಲ್ ವುಡ್ ಖ್ಯಾತ ನಟ ರೆಬಲ್ ಸ್ಟಾರ್ ಅಂಬರೀಶ್ ಅವರು ಇದೀಗ ನಟ ರಾಕಿಂಗ್ ಸ್ಟಾರ್ ಯಶ್ ಅವರ ಮೇಲೆ ಗರಂ ಆಗಿ ಖಡಕ್ ವಾರ್ನಿಂಗ್ ವೊಂದನ್ನು ನೀಡಿದ್ದಾರಂತೆ.
ನಟ ಯಶ್ ಅವರು ಕೆಜಿಎಫ್ ಸಿನಿಮಾಕ್ಕಾಗಿ ಗಡ್ಡ ಮೀಸೆ ಬಿಟ್ಟುಕೊಂಡಿರುವ ವಿಷಯ ಎಲ್ಲರಿಗೂ ತಿಳಿದೆ ಇದೆ. ಅವರ ಈ ರೀತಿಯಾದ ವೇಷಭೂಷಣ ಅವರ ಅಭಿಮಾನಿಗಳಿಗೆ ಮಾತ್ರವಲ್ಲದೇ ಅವರ ಪತ್ನಿ ರಾಧಿಕಾ ಗೂ ಕೂಡ ಇಷ್ಟವಾಗಿರಲಿಲ್ಲ. ಅದೇರೀತಿ ಯಶ್ ಅವರನ್ನು ಗಡ್ಡದಲ್ಲಿ ನೋಡಿ ಅಂಬರೀಷ್ ಅವರಿಗೂ ಕೂಡ ಸಿಕ್ಕಾಪಟ್ಟೆ ಬೇಜಾರಾಗಿದೆಯಂತೆ. ಆದ ಕಾರಣ ಅಂಬರೀಶ್ ಅವರು ಯಶ್ ಅವರಿಗೆ ಗಡ್ಡ ಮೀಸೆ ತೆಗೆಯುವಂತೆ ಖಡಕ್ ವಾರ್ನಿಂಗ್ ನೀಡಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ