Webdunia - Bharat's app for daily news and videos

Install App

ಹಾಟ್ ಆಗಿ ಪೋಸ್ ಕೊಟ್ಟ ಅಮಲಾ: ಮದುವೆ, ಮಗು ಆದ್ಮೇಲೆ ಯಾಕೆ ಈ ಅವತಾರ ಎಂದ ನೆಟ್ಟಿಗರು

Sampriya
ಸೋಮವಾರ, 28 ಅಕ್ಟೋಬರ್ 2024 (20:04 IST)
Photo Courtesy X
ಮಗುವಾದ ಬಳಿಕ ಸಿನಿಮಾ ರಂಗದಿಂದ ದೂರು ಉಳಿದಿರುವ ಹೆಬ್ಬುಲಿ ಸಿನಿಮಾ ನಟಿ ಅಮಲಾ ಪೌಲ್ ಅವರು ಬೋಲ್ಡ್ ಆಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಮಂದಿ, ಮಗುವಾದ ಬಳಿಕ ಮತ್ತಷ್ಟು ಹಾಟ್ ಆಗಿದ್ದೀರಿ ಎಂದು ಕಮೆಂಟ್ ಮಾಡಿದ್ದಾರೆ.

ಅಮಲಾ ಅವರು ಈಚೆಗೆ ವಿದೇಶದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ಹಾಟ್‌ ಆಗಿ ಫೋಟೋಗೆ ಪೋಸ್ ಕೊಟ್ಟಿರುವ ಪೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು.

ಮತ್ತೊಬ್ಬರು ನಿಮಗೆ ಸರಿಯಾದ ಬಟ್ಟೆಯನ್ನು ಹಾಕಲು ಆಗುದಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.  ಕೆಲವೊಂದು ಬಾರಿ ಚಿಕ್ಕ ಮಕ್ಕಳು ಕೂಡಾ ಇನ್‌ಸ್ಟಾಗ್ರಾಂ ನೊಡುತ್ತಾರೆ. ನೀವು ಅವರನ್ನು ಹಾಳು ಮಾಡಬೇಡಿ ಎಂದು ಕಮೆಂಟ್ ಮಾಡಿದ್ದಾರೆ.

ಮದುವೆ, ಮಗು ಆದ್ಮೇಲೆ ಅಮಲಾ ಪೌಲ್‌ ಅಲ್ಲಿ ಏನೋ ತಪ್ಪಾಗಿದೆ ಎಂದು ಬಗೆ ಬಗೆಯಾಗಿ ಕಮೆಂಟ್ ಹಾಕುತ್ತಿದ್ದಾರೆ.

ಸಿನಿಮಾಗಳಲ್ಲೂ ಅಮಲಾ ಪೌಲ್‌ ಅವರು ತುಂಬಾನೇ ಬೋಲ್ಡ್‌ ಆಗಿ ಅಭಿನಯಿಸಿದ್ದಾರೆ. ಆಡೈ ಚಿತ್ರದಲ್ಲಿನ ನಿರ್ಭೀತ ಪಾತ್ರಕ್ಕಾಗಿ ಅವರು ರಾಷ್ಟ್ರೀಯ ಮನ್ನಣೆಯನ್ನು ಗಳಿಸಿದರು, ಅಲ್ಲಿ ಅವರು ನಗ್ನ ದೃಶ್ಯದಲ್ಲಿ ಧೈರ್ಯದಿಂದ ಪಾತ್ರವನ್ನು ನಿರ್ವಹಿಸಿದರು.

ಮೊದಲ ಮದುವೆಯಿಂದ ವಿಚ್ಛೇದನ ಬಳಿಕ ಉದ್ಯಮಿಯನ್ನು ಎರಡನೇ ಮದುವೆಯಾದ ಅಮಲಾ ಅವರು ಈಚೆಗೆ ಮೊದಲ ಗಂಡು ಮಗುವನ್ನು ಸ್ವಾಗತಿಸಿದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದಿ ಕೇರಳ ಸ್ಟೋರಿ ಸಿನಿಮಾಗೆ ರಾಷ್ಟ್ರೀಯ ಮನ್ನಣೆ: ಸಿಎಂ ಸೇರಿದಂತೆ ಹಲವರಿಂದ ಅಸಮಾಧಾನ

ಸು ಫ್ರಮ್ ಸೋ ಸಿನಿಮಾಗೆ ಮಲಯಾಳದಲ್ಲಿ ಹೇಗಿದೆ ರೆಸ್ಪಾನ್ಸ್: ಕನ್ನಡದಲ್ಲಿ ಹೊಸ ದಾಖಲೆ

ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ ಹಾಕಿದ್ದ ಮೂವರು ಅರೆಸ್ಟ್

ಸಿನಿಮಾದಲ್ಲಿ ನೀತಿ ಪಾಠ ಹೇಳಿದ್ರೆ ಸಾಲದು ಎಂದ ರಾಕ್ ಲೈನ್ ವೆಂಕಟೇಶ್ ಬುದ್ಧಿ ಹೇಳಿದ್ರೆ ದರ್ಶನ್ ಫ್ಯಾನ್ಸ್ ಹೇಳಿದ್ದೇನು

ಭಾವ ಬಂದರೋ ಹಾಡಿಗೆ ರಾಜ್ ಬಿ ಶೆಟ್ಟಿ ಭರ್ಜರಿ ಸ್ಟೆಪ್ಸ್: ವಿಡಿಯೋ

ಮುಂದಿನ ಸುದ್ದಿ