Webdunia - Bharat's app for daily news and videos

Install App

ಚೆನ್ನೈ ಪ್ರವಾಹಕ್ಕೆ ಸಿಲುಕಿದ ಅಮೀರ್ ಖಾನ್, ವಿಷ್ಣು ವಿಶಾಲ್, ಏರಿಯಾ ಜನರನ್ನು ರಕ್ಷಿಸಿ ಹೀರೋ ಆದ ಅಜಿತ್

Webdunia
ಬುಧವಾರ, 6 ಡಿಸೆಂಬರ್ 2023 (12:00 IST)
Photo Courtesy: Twitter
ಚೆನ್ನೈ: ಮೈಚಾಂಗ್ ಚಂಡಮಾರುತದಿಂದಾಗಿ ಚೆನ್ನೈನಲ್ಲಿ ಉಂಟಾಗಿರುವ ಪ್ರವಾಹದಲ್ಲಿ ಬಾಲಿವುಡ್ ನಟ ಅಮೀರ್ ಖಾನ್, ವಿಷ್ಣು ವಿಶಾಲ್ ಸಂಕಷ್ಟಕ್ಕೀಡಾಗಿದ್ದರು.

ಚೆನ್ನೈನ ವಿಷ್ಣು  ವಿಶಾಲ್ ಮನೆಗೆ ಬಂದಿದ್ದ ಅಮೀರ್ ಖಾನ್ ಪ್ರವಾಹದಿಂದಾಗಿ ಮನೆಯಿಂದ ಹೊರಹೋಗಲಾಗದ ಸ್ಥಿತಿಯಲ್ಲಿದ್ದರು. ಬಳಿಕ ಇಬ್ಬರೂ ಸ್ಟಾರ್ ‍ಗಳನ್ನೂ ತೆಪ್ಪದ ಮೂಲಕ ರಕ್ಷಣಾ ಸಿಬ್ಬಂದಿ ರಕ್ಷಿಸಿದರು.

ಆದರೆ ಇವರಿಬ್ಬರನ್ನು ರಕ್ಷಿಸಲು ನೆರವಾಗಿದ್ದು ನಟ ಅಜಿತ್ ಕುಮಾರ್. ಇಬ್ಬರು ಸ್ಟಾರ್ ನಟರು ಮಾತ್ರವಲ್ಲ, ಅವರ ಏರಿಯಾದಲ್ಲಿ ಸಿಲುಕಿಕೊಂಡಿದ್ದ ಅಷ್ಟೂ ಮಂದಿಯನ್ನು ರಕ್ಷಿಸಲು ಅಜಿತ್ ಸಹಾಯ ಮಾಡಿದ್ದಾರಂತೆ. ಇದನ್ನು ಸ್ವತಃ ವಿಷ್ಣು ವಿಶಾಲ್ ಹೇಳಿಕೊಂಡಿದ್ದಾರೆ.

ನಮ್ಮ ಸ್ಥಿತಿ ನಮ್ಮ ಕಾಮನ್  ಫ್ರೆಂಡ್ ಒಬ್ಬರ ಮೂಲಕ ಅಜಿತ್ ಗೆ ತಿಳಿಯಿತು. ಅವರು ತಕ್ಷಣವೇ ನಮಗೆ ಮನೆಯಿಂದ ಹೊರಬರಲು ಬೋಟ್ ಅರೇಂಜ್ ಮಾಡಿಕೊಟ್ಟರು. ಕೇವಲ ನಮ್ಮಿಬ್ಬರಿಗೆ ಮಾತ್ರವಲ್ಲ. ನಮ್ಮ ಅಕ್ಕಪಕ್ಕದವರ ರಕ್ಷಣೆಗೂ ಅಜಿತ್ ಸರ್ ಸಹಾಯ ಮಾಡಿದರು. ಅವರಿಗೆ ದೊಡ್ಡ ಥ್ಯಾಂಕ್ಸ್ ಎಂದಿದ್ದಾರೆ ವಿಷ್ಣು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈಲಿಗೆ ಎಂಟ್ರಿ ಕೊಡುವಾಗ ದರ್ಶನ್ ಮುಖ ಹೇಗಿತ್ತೂ ಗೊತ್ತಾ, ವೈರಲ್ ಫೋಟೋ ಇಲ್ಲಿದೆ

ಜೈಲಲ್ಲೂ ದರ್ಶನ್‌ಗೆ ಡೆವಿಲ್ ಸಿನಿಮಾದ್ದೇ ಚಿಂತೆ

ವಿಶೇಷ ದಿನದಂದೇ ಮಗನಿಗೆ ನಾಮಕರಣ ಮಾಡಿದ ಸಿಂಹಪ್ರಿಯ ದಂಪತಿ

ಅಜಯ್ ರಾವ್ ವಿಚ್ಛೇದನಕ್ಕೆ ಕಾರಣ ಬಯಲು

ದರ್ಶನ್ ಅರೆಸ್ಟ್ ಆಗಿದ್ದಕ್ಕೆ ರಮ್ಯಾ ಅಚ್ಚರಿಯ ಹೇಳಿಕೆ

ಮುಂದಿನ ಸುದ್ದಿ
Show comments