Select Your Language

Notifications

webdunia
webdunia
webdunia
webdunia

ಡಯೆಟ್ ಮಾಡಲು ಹೋಗಿ ಜೀವ ಕಳೆದುಕೊಂಡ ನಟಿ

ಡಯೆಟ್ ಮಾಡಲು ಹೋಗಿ ಜೀವ ಕಳೆದುಕೊಂಡ ನಟಿ
ಹೈದರಾಬಾದ್ , ಮಂಗಳವಾರ, 6 ಅಕ್ಟೋಬರ್ 2020 (08:03 IST)
ಹೈದರಾಬಾದ್ : ಬಂಗಾಳಿ, ತೆಲುಗು ಮತ್ತು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ 27 ವರ್ಷದ ನಟಿ ಮಿಶಿತ್ ಮುಖರ್ಜಿ ತೂಕ ಇಳಿಸಲು ಹೋಗಿ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾಳೆ.

ನಟಿ ಮಿಶಿತ್ ಮುಖರ್ಜಿ ಕೀಟೋ ಡಯೆಟ್ ನಿಂದಾಗಿ ಮೂತ್ರಪಿಂಡ ವೈಪಲ್ಯಕ್ಕೆ ಒಳಗಾಗಿದ್ದರು. ಈ ಹಿನ್ನಲೆಯಲ್ಲಿ ಅವರು ಬೆಂಗಳೂರಿನಲ್ಲಿ ಮೂತ್ರಪಿಂಡ ವೈಪಲ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಆಸ್ಪತ್ರೆಯಲ್ಲಿಯೇ ಸಾವನಪ್ಪಿದ್ದಾರೆ.   

ಇವರು 2012ರಲ್ಲಿ ಹಿಂದಿ ಚಿತ್ರ ‘ಲೈಫ್ ಕಿ ತೋಹ್ ಲಾಗ್ ಗಾಯಿ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದಾರೆ. ನಂತರ ಹಲವು ಬಂಗಾಳಿ, ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಸೋಂಕಿಗೆ ಒಳಗಾದ ತಮನ್ನಾ ಆಸ್ಪತ್ರೆಗೆ ದಾಖಲು