Webdunia - Bharat's app for daily news and videos

Install App

ನಟಿ ತ್ರಿಷಾ ಕೃಷ್ಣನ್ ಹಾಟ್ ವಿಡಿಯೋ ಲೀಕ್

Webdunia
ಗುರುವಾರ, 15 ಡಿಸೆಂಬರ್ 2016 (11:49 IST)
ಒಂದು ಕಾಲದಲ್ಲಿ ತ್ರಿಷಾ ಕೃಷ್ಣನ್ ಟಾಪ್ ಹೀರೋಯಿನ್ ಎನ್ನಿಸಿಕೊಂಡವರು. ಆಮೇಲೆ ಇಂಡಸ್ಟ್ರಿಗೆ ಹೊಸಬರು ಬಂದಂತೆ ಹಳೆ ಮುಖಗಳು ಮೂಲೆಗುಂಪಾದವು. ಆ ಸಾಲಿಗೆ ತ್ರಿಷಾ ಕೃಷ್ಣನ್ ಸಹ ಸೇರ್ಪಡೆಯಾದರು. ಆದರೂ ತನ್ನ ಹಿಡಿದ ಬಿಡದೆ ಒಂದು ಹಂತದವರೆಗೂ ನಿಭಾಹಿಸಿದರು. 
 
ಮದುವೆ, ನಿಶ್ಚಿತಾರ್ಥ ಅದೂ ಇದೂ ಎಂದು ಒಂದಷ್ಟು ಎಡವಟ್ಟು ಮಾಡಿಕೊಂಡ ತ್ರಿಷಾ ಈ ಮಧ್ಯೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿ ಗಮನಸೆಳೆದರು. ಹೊಸಹೊಸ ಕಥೆಗಳಿಗೆ ಪ್ರಾಮುಖ್ಯತೆ ಕೊಡುತ್ತಾ ಚಿತ್ರೋದ್ಯಮದಲ್ಲಿ ಮತ್ತೆ ಎದ್ದು ನಿಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. 
 
ಇದೀಗ ತ್ರಿಷಾ ಅಭಿನಯದ ಒಂದು ಹಾಟ್ ವಿಡಿಯೋ ಲೀಕ್ ಆಗಿದೆ. ಆ ವಿಡಿಯೋ ಏನು, ಯಾವ ಸಿನಿಮಾದು, ಅಥವಾ ವೈಯಕ್ತಿಕ ದೃಶ್ಯಾವಳಿನಾ ಎಂಬುದು ಗೊತ್ತಾಗಿಲ್ಲ. ಈ ವಿಡಿಯೋದಲ್ಲಿ ತ್ರಿಷಾ ಕೊಡುತ್ತಿರುವ ಫೀಲಿಂಗ್ಸ್, ಸೌಂಡ್ ಕೇಳಿದರೆ ಖಂಡಿತ ಇದು ಹಾಟ್ ವಿಡಿಯೋ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
 
ವಿಡಿಯೋದಲ್ಲಿನ ತ್ರಿಷಾ ಎಕ್ಸ್‌ಪ್ರೆಷನ್ಸ್ ನೋಡಿದವರು ಇದು ಹಾಟ್ ವಿಡಿಯೋ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಇನ್ನು ತ್ರಿಷಾ ಕೊಡುತ್ತಿರುವ ಆ ಫೀಲಿಂಗ್ಸ್ ಅಂತೂ ಕೇಳಿ ಪಡ್ಡೆಗಳು ಕುಳಿತಲ್ಲೇ ಬೆವರುತ್ತಿದ್ದಾರೆ. ಆದರೆ ಈ ವಿಡಿಯೋ ಹೇಗೆ ಹೊರಬಂತು, ಈ ರೀತಿಯ ಹಾಟ್ ವಿಡಿಯೋದಲ್ಲಿ ತ್ರಿಷಾ ಯಾಕೆ ಕಾಣಿಸಿಕೊಂಡರು ಎಂಬುದು ಸದ್ಯಕ್ಕೆ ಸಸ್ಪೆನ್ಸ್. ಆದರೆ ಸಾಮಾಜಿಕ ತಾಣಗಳಲ್ಲಿ ಮಾತ್ರ ವಿಡಿಯೋ ವಾರ್ದಾ ಚಂಡಮಾರುತದ ತರಹ ಹವಾ ಎಬ್ಬಿಸಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ವಿಜಯ್ ದೇವರಕೊಂಡಗೆ ಬಿಗ್ ಶಾಕ್‌: ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲು

Video: ದರ್ಶನ್ ಕ್ಲಿಕ್ ಮಾಡಿದ ಫೋಟೋ ಜತೆಗೆ ಫೋಸ್ ಕೊಟ್ಟ ಪವಿತ್ರಾ ಗೌಡ

ವಿಮಾನ ದುರಂತದ ಸಮಯದಲ್ಲೇ ನಾಪತ್ತೆಯಾಗಿದ್ದ ನಿರ್ಮಾಪಕ ಆ ಸ್ಥಳದಲ್ಲೇ ಸಾವು: ಡಿಎನ್‌ಎ ಹೊಂದಾಣಿಕೆ

117 ಅಡಿ ಎತ್ತರದಿಂದ ಜಿಗಿದ ವೈಷ್ಣವಿ ಗೌಡ, ಇದೆಲ್ಲ ಗಂಡನಿಂದ ಸಾಧ್ಯ ಎಂದ ನಟಿ

ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಬ್ರಾಂಡ್ ಅಂಬಾಸಿಡರ್‌ ಆಗಿ ಕಂಗನಾ ರನೌತ್

ಮುಂದಿನ ಸುದ್ದಿ
Show comments