Webdunia - Bharat's app for daily news and videos

Install App

ಸಲ್ಲು ಸಹ ಪಲ್ಲಂಗ ಪ್ರವೀಣ ಅನ್ನೋದು ಸಾಬೀತಾಗಿದೆ

Webdunia
ಗುರುವಾರ, 15 ಡಿಸೆಂಬರ್ 2016 (10:29 IST)
ಬಾಲಿವುಡ್ ಬಾಯ್ ಜಾನ್ ಸಲ್ಮಾನ್ ಖಾನ್ ಇನ್ನೂ ಎವರ್‌ಗ್ರೀನ್ ಬ್ಯಾಚ್ಯುಲರ್. ವಯಸ್ಸು ಐವತ್ತು ದಾಟಿದ್ದರೂ ಇನ್ನೂ ಮದುವೆಯಾಗಿಲ್ಲ. ಅದೆಷ್ಟೋ ಮಂದಿ ಬಾಲಿವುಡ್ ಬೆಡಗಿಯರ ಜೊತೆ ಕಣ್ಣಾಮುಚ್ಚಾಲೆ ಆಡಿದ್ದಾನೆ ಎಂದರೆ ತಪ್ಪಾಗಲಾರದು. 
 
ಇತ್ತೀಚೆಗೆ ಬಾಲಿವುಡ್ ಹಾಟ್ ಶೋ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ’ನಾನಿನ್ನೂ ವರ್ಜಿನ್’ ಎಂದು ಹೇಳಿದ್ದರು. ಇದೀಗ ಅದೇ ಶೋನಲ್ಲಿ ಅವರ ತಮ್ಮಂದಿರಾದ ಅರ್ಬಜನ್ ಖಾನ್, ಸೋಹೈಲ್ ಖಾನ್ ಅಣ್ಣ ಹೇಳಿದ್ದೆಲ್ಲಾ ಸುಳ್ಳು ಎಂದು ಹೇಳಿ ಸಲ್ಲು ಅಸಲಿ ಬಂಡವಾಳನ್ನು ಬಯಲು ಮಾಡಿದ್ದಾರೆ.
 
ಅಣ್ಣಯ್ಯ ಸೆಕ್ಸ್ ಇಲ್ಲದೆ ಇರಲ್ಲ. ನೋ ಸೆಕ್ಸ್ ಫರ್ ಎ ಮಂತ್ ಅನ್ನೋ ಚಾಲೆಂಜನ್ನು ಅಣ್ಣ ಸ್ವೀಕರಿಸಲ್ಲ. ಆ ವಿಚಾರದಲ್ಲಿ ಯಾವುದೇ ಸಂದೇಹವಿಲ್ಲ. ಅಣ್ಣನಿಗೆ ಶೃಂಗಾರ ರಸ ತುಂಬಾ ಇಷ್ಟ ಎಂದು ಹೇಳಿಕೊಂಡಿದ್ದಾರೆ. ಇನ್ನು ಅಣ್ಣ ಮದುವೆ ಮಾಡಿಕೊಳ್ಳುವುದು ನಮಗಿಬ್ಬರಿಗೂ ಇಷ್ಟ ಇಲ್ಲ ಅವರು ಹೇಳಿರುವುದು ಅಚ್ಚರಿ ಮೂಡಿಸಿದೆ.
 
ಸುತ್ತಲೂ ನಡೆಯುತ್ತಿರುವುದನ್ನು ನೋಡುತ್ತಿದ್ದೇವಲ್ಲಾ, ಅದಕ್ಕೆ ಮದುವೆ ಬೇಡ ಅಂತ ಸಲಹೆ ಕೊಡುತ್ತಿದ್ದೇವೆ. ಸಂಬಂಧಗಳ ವಿಚಾರದಲ್ಲಿ ತಾನು ತುಂಬಾ ವೀಕ್ ಎಂದು ಸಲ್ಮಾನ್ ಹೇಳೀದ್ದನ್ನು ಅರ್ಬಜನ್ ತಳ್ಳಿಹಾಕಿದ್ದಾರೆ. ಸಂಬಂಧಗಳ ವಿಚಾರದಲ್ಲಿ ಸಲ್ಲು ಮುಂದೆ ಯಾರೂ ಇಲ್ಲ ಎಂದು ವಿರುದ್ಧ ಹೇಳಿಕೆ ಕೊಟ್ಟಿದ್ದಾನೆ ಅರ್ಬಾಜ್. ಕತ್ರಿನಾ ಕೈಫ್ ಹಾಡುಗಳಿಗೆ ಡ್ಯಾನ್ಸ್ ಮಾಡುವ ಅರ್ಹತೆ ಸಲ್ಲುಗೆ ಮಾತ್ರ ಇದೆ, ನಮಗಿಲ್ಲ ಎಂದಿದ್ದಾರೆ ತಮ್ಮಂದಿರು. ಸಲ್ಲು ಸಹ ಪಲ್ಲಂಗ ಪ್ರವೀಣ ಎಂಬುದು ಈ ಮೂಲಕ ಗೊತ್ತಾಗಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ವಿಜಯ್ ದೇವರಕೊಂಡಗೆ ಬಿಗ್ ಶಾಕ್‌: ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲು

Video: ದರ್ಶನ್ ಕ್ಲಿಕ್ ಮಾಡಿದ ಫೋಟೋ ಜತೆಗೆ ಫೋಸ್ ಕೊಟ್ಟ ಪವಿತ್ರಾ ಗೌಡ

ವಿಮಾನ ದುರಂತದ ಸಮಯದಲ್ಲೇ ನಾಪತ್ತೆಯಾಗಿದ್ದ ನಿರ್ಮಾಪಕ ಆ ಸ್ಥಳದಲ್ಲೇ ಸಾವು: ಡಿಎನ್‌ಎ ಹೊಂದಾಣಿಕೆ

117 ಅಡಿ ಎತ್ತರದಿಂದ ಜಿಗಿದ ವೈಷ್ಣವಿ ಗೌಡ, ಇದೆಲ್ಲ ಗಂಡನಿಂದ ಸಾಧ್ಯ ಎಂದ ನಟಿ

ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಬ್ರಾಂಡ್ ಅಂಬಾಸಿಡರ್‌ ಆಗಿ ಕಂಗನಾ ರನೌತ್

ಮುಂದಿನ ಸುದ್ದಿ