ಒಂದು ಕಾಲದಲ್ಲಿ ತ್ರಿಷಾ ಕೃಷ್ಣನ್ ಟಾಪ್ ಹೀರೋಯಿನ್ ಎನ್ನಿಸಿಕೊಂಡವರು. ಆಮೇಲೆ ಇಂಡಸ್ಟ್ರಿಗೆ ಹೊಸಬರು ಬಂದಂತೆ ಹಳೆ ಮುಖಗಳು ಮೂಲೆಗುಂಪಾದವು. ಆ ಸಾಲಿಗೆ ತ್ರಿಷಾ ಕೃಷ್ಣನ್ ಸಹ ಸೇರ್ಪಡೆಯಾದರು. ಆದರೂ ತನ್ನ ಹಿಡಿದ ಬಿಡದೆ ಒಂದು ಹಂತದವರೆಗೂ ನಿಭಾಹಿಸಿದರು.
ಮದುವೆ, ನಿಶ್ಚಿತಾರ್ಥ ಅದೂ ಇದೂ ಎಂದು ಒಂದಷ್ಟು ಎಡವಟ್ಟು ಮಾಡಿಕೊಂಡ ತ್ರಿಷಾ ಈ ಮಧ್ಯೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿ ಗಮನಸೆಳೆದರು. ಹೊಸಹೊಸ ಕಥೆಗಳಿಗೆ ಪ್ರಾಮುಖ್ಯತೆ ಕೊಡುತ್ತಾ ಚಿತ್ರೋದ್ಯಮದಲ್ಲಿ ಮತ್ತೆ ಎದ್ದು ನಿಲ್ಲುವ ಪ್ರಯತ್ನ ಮಾಡುತ್ತಿದ್ದಾರೆ.
ಇದೀಗ ತ್ರಿಷಾ ಅಭಿನಯದ ಒಂದು ಹಾಟ್ ವಿಡಿಯೋ ಲೀಕ್ ಆಗಿದೆ. ಆ ವಿಡಿಯೋ ಏನು, ಯಾವ ಸಿನಿಮಾದು, ಅಥವಾ ವೈಯಕ್ತಿಕ ದೃಶ್ಯಾವಳಿನಾ ಎಂಬುದು ಗೊತ್ತಾಗಿಲ್ಲ. ಈ ವಿಡಿಯೋದಲ್ಲಿ ತ್ರಿಷಾ ಕೊಡುತ್ತಿರುವ ಫೀಲಿಂಗ್ಸ್, ಸೌಂಡ್ ಕೇಳಿದರೆ ಖಂಡಿತ ಇದು ಹಾಟ್ ವಿಡಿಯೋ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ವಿಡಿಯೋದಲ್ಲಿನ ತ್ರಿಷಾ ಎಕ್ಸ್ಪ್ರೆಷನ್ಸ್ ನೋಡಿದವರು ಇದು ಹಾಟ್ ವಿಡಿಯೋ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಇನ್ನು ತ್ರಿಷಾ ಕೊಡುತ್ತಿರುವ ಆ ಫೀಲಿಂಗ್ಸ್ ಅಂತೂ ಕೇಳಿ ಪಡ್ಡೆಗಳು ಕುಳಿತಲ್ಲೇ ಬೆವರುತ್ತಿದ್ದಾರೆ. ಆದರೆ ಈ ವಿಡಿಯೋ ಹೇಗೆ ಹೊರಬಂತು, ಈ ರೀತಿಯ ಹಾಟ್ ವಿಡಿಯೋದಲ್ಲಿ ತ್ರಿಷಾ ಯಾಕೆ ಕಾಣಿಸಿಕೊಂಡರು ಎಂಬುದು ಸದ್ಯಕ್ಕೆ ಸಸ್ಪೆನ್ಸ್. ಆದರೆ ಸಾಮಾಜಿಕ ತಾಣಗಳಲ್ಲಿ ಮಾತ್ರ ವಿಡಿಯೋ ವಾರ್ದಾ ಚಂಡಮಾರುತದ ತರಹ ಹವಾ ಎಬ್ಬಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.