Select Your Language

Notifications

webdunia
webdunia
webdunia
webdunia

ಗ್ಯಾಂಗ್-2 ಚಿತ್ರದಲ್ಲಿ ನಾನು ಬೆತ್ತಲೆ ದೃಶ್ಯ ಮಾಡಿಲ್ಲ: ನಟಿ ಸಂಜನಾ ಸ್ಪಷ್ಟನೆ

ಗ್ಯಾಂಗ್-2 ಚಿತ್ರದಲ್ಲಿ ನಾನು ಬೆತ್ತಲೆ ದೃಶ್ಯ ಮಾಡಿಲ್ಲ: ನಟಿ ಸಂಜನಾ ಸ್ಪಷ್ಟನೆ
ಬೆಂಗಳೂರು , ಬುಧವಾರ, 19 ಜುಲೈ 2017 (12:29 IST)
ಗ್ಯಾಂಗ್-2 ಚಿತ್ರದಲ್ಲಿನ ಬೆತ್ತಲೆ ಫೋಟೋ ಲೀಕ್ ಆಗಿದೆ ಎಂಬ ವರದಿಗಳ ಕುರಿತಂತೆ ನಟಿ ಸಂಜನಾ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಬ್ಯಾಕ್ ಲೆಸ್ ಟಾಪ್, ಶಾರ್ಟ್ ಸ್ಕರ್ಟ್ ಹಾಕಿಕೊಂಡು ಶೂಟ್ ಮಾಡಿದ್ದೇವೆ ಎಂದು ಹೇಳಿದ್ಧಾರೆ.

ನಾನು ಚಿತ್ರಕ್ಕೆ ಸಹಿ ಹಾಕಿದಾಗ ಬೋಲ್ಡ್ ಸೀನ್ ಇದೆ ಎಂದು ನನಗೆ ಗೊತ್ತಿತ್ತು.  ಬೋಲ್ಡ್ ಸೀನನ್ನ ಸಿಜಿಯಲ್ಲಿ ಆ ರೀತಿ ಸೃಷ್ಟಿ ಮಾಡಲಾಗಿದೆ. ಬ್ಯಾಕ್ ಲೆಸ್ ಟಾಪ್, ಶಾರ್ಟ್ ಸ್ಕರ್ಟ್ ಹಾಕಿಕೊಂಡು ಶೂಟ್ ಮಾಡಿದ್ದೇವೆ ಎಂದು ಪೋಟೋಗಳನ್ನ ಮಾಧ್ಯಮ ಪ್ರತಿನಿಧಿಗಳಿಗೆ ತೋರಿಸಿದ್ದಾರೆ. ಬೋಲ್ಡ್ ಆಗಿ ಮಾಡುತ್ತಿದ್ದೇನೆ ಎಂದು ಒಪ್ಪಿಕೊಂಡಿದ್ದೆ. ಈ ಶಾಟ್ ನಾನು ನೋಡಿಯೇ ಇಲ್ಲ ಎಂದು ಸಂಜನಾ ಹೇಳಿದ್ದಾರೆ.

ಸಿಜಿ ವಿಡಿಯೋವನ್ನ ಲೀಕ್ ಮಾಡಿದವರು ಯಾರೆಂದು ಗೊತ್ತಿಲ್ಲ. ಉದ್ದೇಶಪೂರ್ವಕವಾಗಿ ಲೀಕ್ ಮಾಡಲಾಗಿದೆ. ನಿರ್ದೇಶಕರು ಬಂದ ಬಳಿಕ ಪೊಲೀಸರಿಗೆ ದೂರು ನೀಡುತ್ತೇವೆ ಗಿರುವ ಸಾಧ್ಯತೆ ಇದೆ ಎಂದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ನಾನು ಡಿಸೈಡ್ ಮಾಡಿದ್ರೆ ಮುಗಿದೋಯ್ತು.. ನಾನೇ ನಾಯಕ’