Daily Horoscope

Select Your Language

Notifications

webdunia
webdunia
webdunia
webdunia

ತಪ್ಪಾಯ್ತು ಕ್ಷಮಿಸಿ ಎಂದ ನಟಿ ಖುಷ್ಬೂ

ಕಾಂಗ್ರೆಸ್ ಹೇಳಿಕೆ
ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿಕೊಂಡಿರುವ ನಟಿ ಖುಷ್ಬೂ ಕ್ಷಮೆ ಕೇಳಿದ್ದಾರೆ.

ಕಾಂಗ್ರೆಸ್ ಬುದ್ದಿಮಾಂಧ್ಯರ ಪಕ್ಷ ಎಂಬುದು ಆ ಪಾರ್ಟಿಯನ್ನು ಬಿಟ್ಟ ಮೇಲೆ ತಮಗೆ ಗೊತ್ತಾಯ್ತು ಎಂದೆಲ್ಲ ನಟಿ ಖುಷ್ಬೂ ವಾಗ್ದಾಳಿ ನಡೆಸಿದ್ದರು.

ನಟಿ ಖುಷ್ಬೂ ಹೇಳಿಕೆ ಖಂಡಿಸಿ ಹಾಗೂ ವಿರೋಧಿಸಿ ವಿಶೇಷಚೇತನರ ಕೆಲವು ಸಂಘಟನೆಗಳು ನಟಿಯ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರುಗಳಲ್ಲಿ ದಾಖಲು ಮಾಡಿವೆ.

ಈ ನಡುವೆ ತಮ್ಮ ಹೇಳಿಕೆಗೆ ನಟಿ ಖುಷ್ಬೂ ಕ್ಷಮೆ ಕೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಪ್ರಿಯಾಂಕಾ ಚೋಪ್ರಾ ಪತಿಗೆ ಯಾವ ರೋಗ ಇದೆ?