Webdunia - Bharat's app for daily news and videos

Install App

ವಿಚ್ಛೇದನ ವದಂತಿಗಳ ಬಗ್ಗೆ ಅಧಿಕೃತ ಹೇಳಿಕೆ ನೀಡಿದ ನಟಿ ಆಸಿನ್

Webdunia
ಬುಧವಾರ, 28 ಜೂನ್ 2023 (15:58 IST)

ಮುಂಬೈ: ಘಜನಿ ಸಿನಿಮಾ ಹೀರೋಯಿನ್ ಆಸಿನ್ ಪತಿ ರಾಹುಲ್ ಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಸುದ್ದಿಗಳು ನಿನ್ನೆಯಿಂದ ಭಾರೀ ಸುದ್ದಿ ಮಾಡಿತ್ತು.

ಆಸಿನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ರಾಹುಲ್ ಫೋಟೋಗಳನ್ನು ಡಿಲೀಟ್ ಮಾಡಿದ್ದು ಆ ಸುದ್ದಿಗಳಿಗೆ ಪುಷ್ಠಿ ನೀಡಿತ್ತು. ಇದರ ಬೆನ್ನಲ್ಲೇ ಕೆಲವು ಮಾಧ‍್ಯಮಗಳಲ್ಲಂತೂ ರಾಹುಲ್ ಬೇರೊಬ್ಬ ಯುವತಿಯೊಂದಿಗೆ ನಂಟು ಹೊಂದಿದ್ದಾರೆ. ಅದಕ್ಕೆ ಆಸಿನ್ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿ ಬಂದಿತ್ತು.

ಇದೀಗ ವದಂತಿಗಳು ತೀವ್ರವಾಗುತ್ತಿದ್ದಂತೆ ಸ್ವತಃ ಆಸಿನ್ ಸ್ಪಷ್ಟನೆ ಕೊಟ್ಟಿದ್ದಾರೆ. ‘ರಾಹುಲ್ ಜೊತೆ ಸಮ್ಮರ್ ಹಾಲಿಡೇ ಎಂಜಾಯ್ ಮಾಡುತ್ತಿರುವುದರ ಮಧ್ಯೆ ಕೆಲವು ಆಧಾರ ರಹಿತ ಸುದ್ದಿಗಳು ಓಡಾಡುತ್ತಿರುವುದನ್ನು ಗಮನಿಸಿದೆ. ಇದೆಲ್ಲಾ ಆಧಾರ ರಹಿತ ಮತ್ತು ಶುದ್ಧ ಸುಳ್ಳು ಸುದ್ದಿಗಳು. ನಾವಿಬ್ಬರೂ ಮದುವೆ ಹೇಗಾಗಬೇಕೆಂದು ಜೊತೆಯಾಗಿ ಕೂತು ಪ್ಲ್ಯಾನ್ ಮಾಡಿದ್ದು ನೆನಪಾಗುತ್ತಿದೆ. ನಿಜವಾಗಿಯೂ, ನಿಮಗೆಲ್ಲಾ ಏನಾಗಿದೆ? ದಯವಿಟ್ಟು ಸ್ವಲ್ಪ ಒಳ್ಳೆ ಸುದ್ದಿ ಪ್ರಕಟಿಸಿ. ಇಂತಹ ಆಧಾರ ರಹಿತ ಸುದ್ದಿಗೆ ಸ್ಪಷ್ಟನೆ ಕೊಡಲು ನನ್ನ ರಜೆಯ ಅಮೂಲ್ಯ 5 ನಿಮಿಷ ಕಳೆದಿದ್ದಕ್ಕೆ ಬೇಸರವಿದೆ’ ಎಂದು ಇನ್ ಸ್ಟಾಗ್ರಾಂನಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶೆಫಾಲಿ ಮರಣದ ಕೆಲ ಗಂಟೆಗಳಲ್ಲೇ ನಾಯಿ ಜತೆ ಪರಾಗ್ ವಾಕಿಂಗ್‌: ಕಾರಣ ಬಿಚ್ಚಿಟ್ಟ ಆಪ್ತ ಸ್ನೇಹಿತ

ಪೃಥ್ವಿ ಭಟ್ ರನ್ನು ಕ್ಷಮಿಸಿದ್ರಾ ಅಪ್ಪ, ಅಮ್ಮ: ಮದುವೆ ಬಳಿಕ ಏನಾಗಿದೆ ಎಲ್ಲವೂ ಬಹಿರಂಗ

ಪಂಜಾಬಿ ನಟಿ ತಾನಿಯಾ ಮಲತಂದೆ ಮೇಲೆ ಹಲ್ಲೆ, ಆರೋಗ್ಯ ಸ್ಥಿತಿ ಗಂಭೀರ

ಕೋಟ್ಯಂತರ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣ: ನಿರ್ಮಾಪಕ ಅಲ್ಲು ಅರವಿಂದ್‌ಗೆ ಜಾರಿ ನಿರ್ದೇಶನಾಲಯ ಶಾಕ್‌

ಮಕ್ಕಳಾಗೋದಿಕ್ಕೆ ಮದುವೆಯೇ ಆಗ್ಬೇಕಾ: ನಟಿ ಭಾವನಾ ರಾಮಣ್ಣ ಪ್ರಶ್ನೆ

ಮುಂದಿನ ಸುದ್ದಿ
Show comments