Select Your Language

Notifications

webdunia
webdunia
webdunia
webdunia

ಭಾರತ-ಪಾಕ್ ವಾಘಾ ಗಡಿಗೆ ಹೋಗಿ ಬಂದ್ರು ನಟಿ ಅಮೂಲ್ಯ! (ಫೋಟೋಗಳು)

ಭಾರತ-ಪಾಕ್ ವಾಘಾ ಗಡಿಗೆ ಹೋಗಿ ಬಂದ್ರು ನಟಿ ಅಮೂಲ್ಯ! (ಫೋಟೋಗಳು)
ಬೆಂಗಳೂರು , ಭಾನುವಾರ, 27 ಜನವರಿ 2019 (09:06 IST)
ಬೆಂಗಳೂರು: ಜಗದೀಶ್ ಅವರನ್ನು ಮದುವೆಯಾದ ಮೇಲೆ ಸಿನಿಮಾದಿಂದ ದೂರವೇ ಇರುವ ನಟಿ ಅಮೂಲ್ಯ ಇದೀಗ ಗಣರಾಜ್ಯೋತ್ಸವ ಸಂದರ್ಭದಲ್ಲಿ ಉತ್ತರ ಭಾರತ ಪ್ರವಾಸ ಮಾಡುತ್ತಿದ್ದಾರೆ.

ಪತಿ ಜಗದೀಶ್ ಜತೆ ಶಿಮ್ಲಾ, ಭಾರತ-ಪಾಕಿಸ್ತಾನದ ಗಡಿ ವಾಘಾ ಮುಂತಾದೆಡೆ ಸುತ್ತಾಡುತ್ತಿರುವ ಅಮೂಲ್ಯ ಆ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. ಈ ಮುದ್ದು ಜೋಡಿಯ ಸುಂದರ ಕ್ಷಣಗಳ ಫೋಟೋಗಳು ಇಲ್ಲಿವೆ ನೋಡಿ.










webdunia


















webdunia



















webdunia






















ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
webdunia



















webdunia
























Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ರಾಜ್ ಕುಮಾರ್ ನೋಡಿದರೆ ಕಿಚ್ಚ ಸುದೀಪ್ ಗೆ ಈ ವಿಚಾರದಲ್ಲಿ ಹೊಟ್ಟೆ ಕಿಚ್ಚಾಗುತ್ತದಂತೆ!