Select Your Language

Notifications

webdunia
webdunia
webdunia
webdunia

ನಟಿ ಐಶ್ವರ್ಯಾ ರೈ ಬಚ್ಚನ್, ಪುತ್ರಿ ಆರಾಧ್ಯಳಿಗೂ ಕೊರೊನಾ

ನಟಿ ಐಶ್ವರ್ಯಾ ರೈ ಬಚ್ಚನ್, ಪುತ್ರಿ ಆರಾಧ್ಯಳಿಗೂ ಕೊರೊನಾ
ಮುಂಬೈ , ಭಾನುವಾರ, 12 ಜುಲೈ 2020 (15:12 IST)
ಬಿಗ್ ಬಿ ಅಮಿತಾಬ್ ಬಚ್ಚನ್, ಪುತ್ರ ಅಭಿಷೇಕ್ ಬಚ್ಚನ್ ಗೆ ಕೊರೊನಾ ಸೋಂಕು ದೃಢವಾಗಿದೆ.

ಈ ವಿಷಯವನ್ನು ಸ್ಟಾರ್ ನಟರೇ ಬಹಿರಂಗ ಪಡಿಸಿದ್ದು, ಯಾರೂ ಆತಂಕ ಪಡಬೇಕಿಲ್ಲ ಎಂದು ಹೇಳಿದ್ದಾರೆ.

ಈ ನಡುವೆ ಬಿಗ್ ಬಿ ಸೊಸೆ ಹಾಗೂ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅವರ ಪುತ್ರಿ ಆರಾಧ್ಯಳಿಗೂ ಕೊರೊನಾ ಪಾಸಿಟಿವ್ ಬಂದಿದೆ.

ಶೀಘ್ರ ಗುಣಮುಖರಾಗಿ ಹೊರಬರುವುದಾಗಿ ಟ್ವೀಟ್ಟರ್ ನಲ್ಲಿ ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ಆಸ್ಪತ್ರೆಯಿಂದ ಅಮಿತಾಭ್ ಸಂದೇಶ: ಸೆಲೆಬ್ರಿಟಿಗಳು ಅಭಿಮಾನಿಗಳಿಂದ ಹಾರೈಕೆ