Webdunia - Bharat's app for daily news and videos

Install App

‘ವಿಶ್ವ ಭೂಮಿ ದಿನ’ ವನ್ನು ವಿಶೇಷವಾಗಿ ಆಚರಿಸಿದ ನಟ ಜಗ್ಗೇಶ್

Webdunia
ಗುರುವಾರ, 26 ಏಪ್ರಿಲ್ 2018 (06:43 IST)
ಬೆಂಗಳೂರು : ಯಾವಾಗಲೂ ಸುದ್ದಿಯಾಗುತ್ತಿರುವ ನಟ ನವರಸ  ನಾಯಕ ಜಗ್ಗೇಶ್ ಅವರು ಇದೀಗ ‘ವಿಶ್ವ ಭೂಮಿ ದಿನ’ ವನ್ನು ತಮ್ಮದೇ ಆದ ಸ್ಟೈಲ್ ನಲ್ಲಿ ಆಚರಿಸುವುದರ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.


ನಟ ಜಗ್ಗೇಶ್‌‌‌‌‌ ಅವರು ತಮ್ಮ ಪತ್ನಿ ಪರಿಮಳಾ ಹಾಗೂ ಪತ್ನಿ ಸಹೋದರ ದಕ್ಷಿಣ ಭಾರತದ ಫ್ಯಾಶನ್ ಫೊಟೋಗ್ರಾಫರ್‌‌ ಸುಂದರ್‌‌ ರಾಮು ಸೇರಿ ಶಾಲಾ ಮಕ್ಕಳಿಗೆ 100 ಸಸಿ ಹಂಚುವ ಮೂಲಕ ವಿಶ್ವ ಭೂಮಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. 
ಹಾಗೇ ಈ ಬಗ್ಗೆ 'ಭೂಮಿ ತಾಯಿಯ ದಿನವನ್ನು ಗೌರವಿಸಿದರೆ ಜನ್ಮ ಕೊಟ್ಟ ತಾಯಿಯನ್ನು ಗೌರವಿಸಿದಂತೆ. ವಿತರಿಸಲು ಅಣಿಯಾದ ಸಸಿಗಳು ಪ್ರೇರಣೆಯಾಗಲಿ ಪ್ರೀತಿಯ ಆತ್ಮಗಳಿಗೆ ಎಂಬುದೇ ನನ್ನ ಉದ್ದೇಶ' ಎಂದು ಜಗ್ಗೇಶ್ ತಮ್ಮ ಟ್ವಿಟರ್‌‌‌ನಲ್ಲಿ ಬರೆದುಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜನ ನಾಯಗನ್ ಚಿತ್ರದ ದಳಪತಿ ಲುಕ್‌ಗೆ ಅಭಿಮಾನಿಗಳು ಫಿದಾ, 3.2ಕೋಟಿಗೂ ಅಧಿಕ ವೀಕ್ಷಣೆ

ಮಡೆನೂರು ಮನುಗೆ ಬಿಗ್‌ ರಿಲೀಫ್‌, ಸಿನಿಮಾ ರಂಗದಿಂದ ವಿಧಿಸಿದ್ದ ನಿಷೇಧ ತೆರವು

ಬಿಗ್ ಬಾಸ್ ಕನ್ನಡ 12 ಗೆ ಕಿಚ್ಚ ಸುದೀಪ ಇರ್ತಾರಲ್ವಾ, ನಮಗೆ ಅಷ್ಟೇ ಸಾಕು ಎಂದ ಫ್ಯಾನ್ಸ್

ಕಾದು ನೋಡಿ ಎಂದಿದ್ದ ಬಿಗ್‌ಬಾಸ್ ಪ್ರಿಯರಿಗೆ ಕಿಚ್ಚ ಸುದೀಪ್ ಕಡೆಯಿಂದ ಸರ್ಪ್ರೈಸ್‌

ಮಡೆನೂರು ಮನು ಮೇಲಿದ್ದ ನಿಷೇಧ ವಾಪಸ್: ವಾಣಿಜ್ಯ ಮಂಡಳಿ ದಯೆ ತೋರಿದ್ದೇಕೆ

ಮುಂದಿನ ಸುದ್ದಿ
Show comments