Webdunia - Bharat's app for daily news and videos

Install App

ಶಿವರಾಜ್ ಕುಮಾರ್ ಪ್ರಕಾರ ಬಾಸ್ ಯಾರು ಗೊತ್ತಾ?

Webdunia
ಶನಿವಾರ, 23 ಜೂನ್ 2018 (14:25 IST)
ಬೆಂಗಳೂರು : ನಿರ್ದೇಶಕ ಪ್ರೇಮ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ದಿ ವಿಲನ್’ ಚಿತ್ರದ ಸಾಂಗ್ ವೊಂದರ ಲಿರಿಕ್ಸ್ ಕುರಿತು ಈಗ ಬಾರೀ ಚರ್ಚೆಯಾಗುತ್ತಿದೆ. ಜೊತೆಗೆ ಕನ್ನಡ‌ ಸಿನಿಮಾ ಅಭಿಮಾನಿಗಳ ನಡುವೆ ‘ಬಾಸ್ ಯಾರು?’ ಎಂಬ ವಿಷಯಕ್ಕೆ ಕಿತ್ತಾಟ ಕೂಡ ಶುರುವಾಗಿದೆ.


ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ಶಿವರಾಜ್ ಕುಮಾರ್ ಅವರು ‘ಬಾಸ್ ಯಾರು?’ ಎಂಬ ಪ್ರಶ್ನೆಗೆ ತಮ್ಮದೇ ಶೈಲಿಯಲ್ಲಿ ಉತ್ತರವನ್ನ ನೀಡಿದ್ದಾರೆ . ಅವರವರ ಮನೆಯಲ್ಲಿ ಅವರುಗಳೇ ಬಾಸ್. ಮೇಲಿರೋನೇ ನಮ್ಮೆಲ್ಲರಿಗೂ ಬಿಗ್ ಬಾಸ್‌. ಯಶ್ , ದರ್ಶನ್ , ಪುನೀತ್ ಸೇರಿದಂತೆ ಬಾಸ್ ಅಂತ ಯಾರಿಗೆ ಹೇಳಿದ್ರೂ ನನಗೆ ಖುಷಿನೆ . ಯಾಕಂದ್ರೆ ನಾವೆಲ್ಲರೂ ಒಂದೇ . ಈ ಬಾಸ್ ಹೆಸರಿನಲ್ಲಿ ಅಭಿಮಾನಿಗಳು ಯಾವುದೇ ವಿವಾದವನ್ನ ಸೃಷ್ಟಿಸಬಾರದು ಎಂದು ಹೇಳಿದ್ದಾರೆ .


ನಿಮ್ಮ ನಿಮ್ಮ ನೆಚ್ಚಿನ ನಟರೆ ನಿಮಗೆ ಬಾಸ್. ನಿಮ್ಮ ನೆಚ್ಚಿನ ನಟರನ್ನ ಬಾಸ್ ಆಗಿಸುವ ಅಥವಾ ಬಾಸ್ ಎನ್ನುವ ಭರಾಟೆಯಲ್ಲಿ ಮತ್ತೊಬ್ಬ ನಟನ ಬಗ್ಗೆ ಕೇವಲವಾಗಿ ಮಾತನಾಡ ಬೇಡಿ ಎಂದು ಹೇಳುವುದರ ಮೂಲಕ ನಟ ಶಿವರಾಜ್ ಕುಮಾರ್  ಅವರು ಬಾಸ್ ವಿವಾದಕ್ಕೆ ತೆರೆ ಎಳೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗಣೇಶ ಹಬ್ಬಕ್ಕೆ ಈ ಬಾರಿಯೂ ಜೈಲಿನಲ್ಲೇ ದಾಸ : ಪತ್ನಿ ವಿಜಯಲಕ್ಷ್ಮಿ ಏನ್ ಮಾಡಿದ್ರೂ ಗೊತ್ತಾ

ಬರ್ತ್ ಡೇಗೆ ಮನೆ ಬಳಿ ಬರಬೇಡಿ ಎಂದಿಲ್ಲ ಕಿಚ್ಚ ಸುದೀಪ್: ಫ್ಯಾನ್ಸ್ ಗೆ ದೊಡ್ಡ ಸರ್ಪ್ರೈಸ್

ಮಡೆನೂರು ಮನು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ರೆ ಶಿವಣ್ಣ ಏನು ಮಾಡಿದ್ರು ವಿಡಿಯೋ ನೋಡಿ

ಕೆಜಿಎಫ್ ನಟ ದಿನೇಶ್ ಮಂಗಳೂರು ಇನ್ನಿಲ್ಲ

ದರ್ಶನ್‌ ಫ್ಯಾನ್ಸ್‌ಗಳಿಗೆ ಡಬಲ್‌ ಗುಡ್‌ನ್ಯೂಸ್‌: ಮಹತ್ವದ ಸಂದೇಶ ಹಂಚಿಕೊಂಡ ವಿಜಯಲಕ್ಷ್ಮಿ

ಮುಂದಿನ ಸುದ್ದಿ
Show comments