ರೆಬಲ್ ಸ್ಟಾರ್ ಅಂಬಿ ಪುತ್ರ ಅಭಿಷೇಕ್ ರಾಜಕೀಯಕ್ಕೆ?! ಸುಳಿವು ಕೊಟ್ಟ ಜ್ಯೂನಿಯರ್ ರೆಬಲ್ ಸ್ಟಾರ್

Webdunia
ಶನಿವಾರ, 31 ಜುಲೈ 2021 (09:40 IST)
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್-ಸುಮಲತಾ ದಂಪತಿ ಪುತ್ರ ಅಭಿಷೇಕ್ ಅಂಬರೀಶ್ ರಾಜಕೀಯಕ್ಕೆ ಬರುತ್ತಾರಾ? ಈ ಬಗ್ಗೆ ಅವರೇ ಈಗ ಜನರ ಮುಂದೆ ಸುಳಿವು ನೀಡಿದ್ದಾರೆ.


ಇದುವರೆಗೆ ತಂದೆ, ತಾಯಿ ರಾಜಕೀಯದಲ್ಲಿದ್ದರೂ ಅಭಿಷೇಕ್ ಮಾತ್ರ ಇದರಿಂದ ದೂರವೇ ಉಳಿದಿದ್ದರು. ಮೊನ್ನೆಯಷ್ಟೇ ಸುಮಲತಾ ಅಂಬರೀಷ್ ಅಕ್ರಮ ಗಣಿಗಾರಿಕೆ ಬಗ್ಗೆ ಧ್ವನಿಯೆತ್ತಿದಾಗಲೂ ನಾನು ರಾಜಕೀಯಕ್ಕೆ ಬರಲ್ಲ, ನನ್ನ ತಾಯಿಯ ಜೊತೆ ಬೆಂಬಲವಾಗಿರುತ್ತೇನೆ ಎಂದಿದ್ದ ಅಭಿಷೇಕ್ ಈಗ ರಾಜಕೀಯಕ್ಕೆ ಬರುವ ಬಗ್ಗೆ ಸುಳಿವು ನೀಡಿದ್ದಾರೆ.

ಮಂಡ್ಯದಲ್ಲಿ ರೇಷನ್ ಕಿಟ್ ವಿತರಣೆ ಸಮಾರಂಭದಲ್ಲಿ ಮಾತನಾಡಿರುವ ಅಭಿಷೇಕ್ ಭವಿಷ್ಯವನ್ನು ಯಾರು ಬಲ್ಲವರು? ಮುಂದೊಂದು ದಿನ ಜನ ನಾನು ಚುನಾವಣೆಗೆ ಸ್ಪರ್ಧಿಸಬೇಕೆಂದು ಬಯಸಿದರೆ ಖಂಡಿತಾ ರಾಜಕೀಯಕ್ಕೆ ಬರುತ್ತೇನೆ ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಹೀಗಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಭಿಷೇಕ್ ಸ್ಪರ್ಧಿಸಬಹುದೇ ಎಂಬ ಪ್ರಶ್ನೆ ಮೂಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

11 ದಿನಗಳಲ್ಲಿ ₹ 655 ಕೋಟಿ ಗಳಿಸಿದ ಕಾಂತಾರ ಚಾಪ್ಟರ್‌ 1: ಕರ್ನಾಟಕದಲ್ಲೇ ಬಾಚಿಕೊಂಡಿದ್ದೆಷ್ಟು ಗೊತ್ತಾ

ದರ್ಶನ್ ಬೆಡ್ ಹತ್ತುವ ಮೊದಲು ಯೋಚನೆ ಮಾಡ್ಬೇಕಿತ್ತು: ಡಿ ಬಾಸ್ ಫ್ಯಾನ್ಸ್ ಕೆರಳಿಸಿ ಮಹಿಳೆಯ ವಿಡಿಯೋ

ಕೆಬಿಸಿ ಶೋನಲ್ಲಿ ಅಮಿತಾಭ್ ಬಚ್ಚನ್ ಗೇ ಅಗೌರವ ತೋರಿಸಿದ ಬಾಲಕ: ವೈರಲ್ ವಿಡಿಯೋ

ಕಾಂತಾರ ಚಾಪ್ಟರ್ 1 ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ರಿಷಬ್ ಶೆಟ್ಟಿ ಕಾಲು ಹೇಗಾಗಿತ್ತು ನೋಡಿ

ಸ್ಯಾಂಡಲ್‌ವುಡ್‌ ಹಿರಿಯ ನಟ ಉಮೇಶ್‌ಗೆ ಗಂಭೀರ ಕಾಯಿಲೆ: ಆರೋಗ್ಯ ವಿಚಾರಿಸಿದ ಹಿರಿಯ ಕಲಾವಿದರು

ಮುಂದಿನ ಸುದ್ದಿ
Show comments