Publish Date: Mon, 30 Mar 2009 (09:14 IST)
Updated Date: Mon, 30 Mar 2009 (09:13 IST)
ಜಾಗತಿಕ ಆರ್ಥಿಕ ಹಿಂಜರಿತದ ಹಿನ್ನಲೆಯಲ್ಲಿ ಭಾರತೀಯ ಕಾರ್ಪೋರೇಟ್ ವಲಯದಲ್ಲಿ ಹೊಸ ನೇಮಕಾತಿಗಳಿಗೆ ಪೂರ್ಣ ತಡೆ ಹಾಕಿದ್ದು, ವೆಚ್ಚ ಕಡಿತಗೊಳಿಸುವ ನಿಟ್ಟಿನಲ್ಲಿ ಹೊಸ ನೇಮಕಾತಿಯನ್ನು ಕೈಬಿಡಲಾಗಿದೆ ಎಂದು ಅಸೋಚಾಮ್ ಅಧ್ಯಯನ ವರದಿ ತಿಳಿಸಿದೆ.