ನವದೆಹಲಿ: ತುನೇಷಿಯಾ ದೂರವಾಣಿ ಪರವಾನಗಿ ಹರಾಜಿನಿಂದ ಬಿಎಸ್ಎನ್‌ಎಲ್ ಹಿಂದಕ್ಕೆ ಸರಿದಿದೆ. ಆದರೆ ತಾವು ತುನೇಷಿಯಾ ಹರಾಜಿಗಾಗಿ ಯಾವುದೇ ಪ್ರಯತ್ನವನ್ನೇ ನಡೆಸಿರಲಿಲ್ಲ ಎಂದು ಬಿಎಸ್ಎನ್‌ಎಲ್ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ....