Publish Date: Thu, 21 May 2009 (09:06 IST)
Updated Date: Thu, 21 May 2009 (09:06 IST)
ಪ್ರಸಕ್ತ ಆರ್ಥಿಕ ಸಾಲಿನಲ್ಲಿ(2009-10) ಸರಾಸರಿ ಹಣದುಬ್ಬರವು ಶೇಕಡಾ 0.1ರಷ್ಟಾಗಲಿದೆ ಎಂದು ಭಾರತೀಯ ಆರ್ಥಿಕ ಉಸ್ತುವಾರಿ ಕೇಂದ್ರ(ಸಿಎಂಐಇ) ತಿಳಿಸಿದೆ. ಸರಾಸರಿ ಹಣದುಬ್ಬರ ದರವು ಕಳೆದ ಸಾಲಿನಲ್ಲಿ(2008-09) ಶೇಕಡಾ 8.3ರಷ್ಟಿತ್ತು.