Article Kannada Business News %e0%b2%b8%e0%b2%be%e0%b2%b2%e0%b2%a6 %e0%b2%ac%e0%b2%a1%e0%b3%8d%e0%b2%a1%e0%b2%bf%e0%b2%a6%e0%b2%b0 %e0%b2%95%e0%b2%a1%e0%b2%bf%e0%b2%a4 109022100006_1.htm

Daily Horoscope

Select Your Language

Notifications

webdunia
webdunia
webdunia
webdunia

ಸಾಲದ ಬಡ್ಡಿದರ ಕಡಿತ

ಸಾಲದ ಬಡ್ಡಿದರ ಕಡಿತ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಕಾರು ಸಾಲದ ಬಡ್ಡಿಯನ್ನು ಶೇಕಡಾ 10ಕ್ಕೆ ಇಳಿಸಿದ್ದು, ಕೃಷಿಕರಿಗೆ ಗೋದಾಮು ಮತ್ತು ಶೀತಲೀಕರಣ ಘಟಕ ನಿರ್ಮಾಣಕ್ಕೆ ಸಾಲದ ಬಡ್ಡಿ ದರವನ್ನು ಸಹ ಶೇಕಡಾ 8ಕ್ಕೆ ತಗ್ಗಿಸಿದೆ. ಈ ಬಡ್ಡಿ ದರವು ಮುಂದಿನ ಒಂದು ವರ್ಷಕ್ಕೆ ಸೀಮಿತ ಎಂದು ಎಸ್‌ಬಿಐ ಸ್ಪಷ್ಟಪಡಿಸಿದೆ.

Share this Story:

Follow Webdunia kannada