Publish Date: Wed, 28 Jan 2009 (08:58 IST)
Updated Date: Wed, 28 Jan 2009 (08:58 IST)
ಸತ್ಯಂ ಹಗರಣದ ಆರೋಪಿ ರಾಮಲಿಂಗ ರಾಜು ಮತ್ತು ಸತ್ಯಂ ಮಾಜಿ ಸಿಇಒ ವಿ.ಶ್ರೀನಿವಾಸ್ ಜಾಮೀನು ಅರ್ಜಿ ವಿಚಾರಣೆ ಮಂಗಳವಾರ ನಡೆಸಿದ 6ನೇ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನು ಬುಧವಾರಕ್ಕೆ ಕಾಯ್ದಿರಿಸಿದೆ.